ನಮ್ಮೂರ ಮಂದಾರ ಹೂವೆ - ಹಳ್ಳಿ ಲಾವಣಿಯಲಿ
- ಚಿತ್ರ: ನಮ್ಮೂರ ಮಂದಾರ ಹೂವೆ
- ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
- ಸಂಗೀತ: ಇಳಯರಾಜ
ಆ ಆ ಆ ಆ ಆ ಆ...
ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ, ಅ ಆ ಆ
ಹೂ ನಲಿವುದು, ಅ ಆ ಆ
ನೀ ನುಡಿದರೆ, ಅ ಆ ಆ
ಕಾವ್ಯಾ ಸುರಿವುದು, ಅ ಆ ಆ
ಅರೆ ಅಹ್ ಆ ಆ ಆ..
ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ಮುತ್ತು ಹೇಳಿತ್ತು ಮುತ್ತಲ್ಲೆ ನಿನ್ನ ಸಿಂಗರಿಸು ಅಂತ
ಅನುಮತಿಯ ನೀಡುವೆಯ ಕಲ್ಯಾಣಿ ಕಲ್ಯಾಣಿ
ಗಿಳಿಯು ಹೇಳಿತು ನಿನ್ನಿಂದ ಮಾತು ಕಲಿಬೇಕು ಅಂತ
ನಿನ್ನ ಮಾತೆ ಗಿಳಿಗಳಿಗೆ ಕವಿವಾಣಿ ಕವಿವಾಣಿ
ಹಾಲು ಹಂಸೆ ಹೇಳುತಾವೆ..
ನಿನ್ನ ನಡೆಯೆ ಸ್ಪೂರ್ತಿ
ಮಿಂಚು ಬಳ್ಳಿ ಹೇಳುತಾವೆ..
ನಿನ್ನ ತಳುಕೆ ಸ್ಪೂರ್ತಿ
ಆಕಾಶ, ಸಂಸಾರ, ಶೃಗಾರ ಬೇಡುತ್ತ ಕಾದಿತ್ತು ಆ ಬಾನಲ್ಲಿ
ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ, ಅ ಆ ಆ
ಹೂ ನಲಿವುದು, ಅ ಆ ಆ
ನೀ ನುಡಿದರೆ, ಅ ಆ ಆ
ಕಾವ್ಯಾ ಸುರಿವುದು, ಅ ಆ ಆ
ಅರೆ ಅಹ್ ಅ ಅ ಅ ಆ
ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ಬೀಸೊ ತಂಗಾಳಿ ನಿನ್ನನ್ನು ಸೋಕಿ ತಂಪಾದೆ ಅಂತು
ನಿನ್ನ ವಯಸೆ ತಂಪಿನಲು ಬಲು ತಂಪು ಬಲು ತಂಪು
ಹರಿಯೊ ನೀರೆಲ್ಲ ನಿನ್ನ ಗೆಜ್ಜೆ ನಾದ ವರವಾಯ್ತು ಅಂತು
ನೀ ಕೊಡುವ ಕಲರವವೆ ಕಿವಿಗಿಂಪು, ಕಿವಿಗಿಂಪು
ಮಳೆಬಿಲ್ಲು ಅಂದುಕೊಂತು ನಿನ್ನ ಬಣ್ಣ ಸ್ಪೂರ್ತಿ
ಕವಿ ಮನಸು ಹಾಡಿಕೊಂತು ನಿನ್ನ ಹೆಸರೆ ಸ್ಪೂರ್ತಿ
ಈನಿನ್ನ ವ್ಯ್ಯಾರ ನೋಡುತ್ತ ಹಾಡಿತ್ತು ನಿಂತಿತ್ತು ಮಂದಾರ ಈ ಊರಲ್ಲಿ
ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ, ಅ ಆ ಆ
ಹೂ ನಲಿವುದು, ಅ ಆ ಆ
ನೀ ನುಡಿದರೆ, ಅ ಆ ಆ
ಕಾವ್ಯಾ ಸುರಿವುದು, ಅ ಆ ಆ
ಅರೆ ಅಹ್ ಅ ಅ ಅ ಆ
ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ