ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರ ಚಿಂತಾಮಣಿಃ ففه مر مر مر عمر عرصہ حرم میرے

  • v 24, - 7 • • • • - - r• • •

• ••• • ••• ತೊಬ್ಬನನ್ನು ನೆನೆಯಬಲ್ಲೆನೆ ? ಇನ್ನೊಬ್ಬನ ವೈಭವಕ್ಕೆ ಮನಸೋ ಲುವೆನೆ ? ಸಿಂಹಕ್ಕೆ ಸರಿಯೆಂದು ನಾಯನ್ನು ಹೊಗಳಬಹುದೆ ? ಇ ನ್ನು ಸಾಕು ಗಳಹದೆ ಸುಮ್ಮನಿರು ಇಲ್ಲದಿದ್ದರೆ ಈ ಸ್ಥಳವನ್ನು ಬಿಟ್ಟು ನಿನ್ನ ಮನಬಂದೆಡೆಗೆ ಎಲ್ಲಿಯಾದರೂ ಹೋಗು (ಎನ್ನುವಳು) ಪ್ರಯ-ಆಹಾ ! ಏನುಗರತಿ!ಎಷ್ಟು ಸತ್ಯವಂತೆ! !ಎಂತಹ ದೃಢ ಪ್ರತಿಜ್ಞೆಯುಳ್ಳವಳು, ಇಂತಹ ಮಹಾಪತಿವ್ರತೆಯರಿಂದಲೇ ಅಲ್ಲವೇ ಮಳೆ ಬೆಳೆಗಳೂ ಬೈಗುಬೆಳಗುಗಳೂ, ಲೋಕಮಾದೆಯ ನೆಲೆ ಗೊಂಡಿವೆ, (ಎಂದುಕೊಳ್ಳುವಳು) ದಿಗ್ಗಳ-ಸರ್ವಮಾಯಾ ! ನಾನಿನ್ನು ಜೀವಿಸಲಾರೆ ನನ್ನ ಕೈ ಕಾಲುಗಳು ಸೋಲುತ್ತವೆ ನಿಲ್ಲಲಾರೆನು, ನನ್ನ ಸಂಕಟವು ಹೇಳಬಾ ರದು. ಈ ಸುಂದರಿಯು ನನ್ನ ಕೈ ಸೇರದಿದ್ದರೆ ವಿಷವನ್ನಾದರೂ ಕು ಡಿದು ಪ್ರಾಣಬಿಡುವೆನು. ಕೂಟ ) (ಈ ಇಬ್ಬರೂ ದಿಗ್ಗ ಳನ ಕಳವಳವನ್ನು ನೋಡಿ ಒಬ್ಬ ಜಾಲ ೮ ರೊಬ್ಬರ ಕಿವಿಯಲ್ಲಿ) ನಾನೀ ಮಹಾರಾಜನ ಅವಸ್ಥೆಯ ನ್ನು ನೋಡಿಯೂ ಇನ್ನು ಸುಮ್ಮನಿರುವುದು ಸರಿಯಲ್ಲ, (ನೀನು ಹೀಗೆನಾಡು ನಾನು ಹಾಗೆಮಾಡುತ್ತೇನೆ) ಆಗ ನಮ್ಮ ಅರಸಿನ ಕೆಲಸವು ಬೇಗನೆ ಕೈಗೂಡುವುದು (ಎಂ ದು ಮಾತನಾಡಿಕೊಂಡು ) ಜಾಲಮಾಯನು ಮುನಿವೇಷ ದಿಂದ ಆ ಕನೈಯರಿಗೆ ಕಾಣಿಸಿಕೊಳ್ಳುವನು) ಸತ್ಯಚರಿತೆ (ದೂರದಲ್ಲಿ ತಪಸ್ಸಿಯನ್ನು ಕಂಡು ಬೇಗನೆ ಎ ದುರಿಗೆ ಬಂದು) ಉಚಿತವಾದ ಉಪಚಾರಗಳನ್ನು ನೆರೆವೇರಿಸಿ ಎಲೈ ಮಹಾನುಭಾವರೇ ! ಎಲ್ಲಿಂದ ದಯಮಾಡಿದಿರಿ ? ಮುನಿಎಲ್‌ ಕುಮಾರಿಯರೇ ! ಬೋಧಚಂದ್ರನೆಲ್ಲಿ ? ಆತನ ತನುಜೆಯಾದ ಚಿಂತಾಮಣಿಯೆಲ್ಲಿ?ಅಸದಳ ಪುರದಿಂದ ಲೋಕಹಿತವು ನಿಯು ಚಮತ್ಕಾರನನ್ನೂ ಆತನ ತಮ್ಮನಾದ ಸುಲಕ್ಷಣನನ್ನೂ ಕರೆ ತರುತ್ತಿರುವನು ಇಲ್ಲಿ ಬೇಗನೆ ವಿವಾಹಮಂಗಳ ಸಾಮಗ್ರಿಗಳನ್ನು ಸಿದ್ಧ