link=:wikisource:
ಕನ್ನಡ ವಿಕಿಸೋರ್ಸ್‌ಗೆ ಸುಸ್ವಾಗತ

ವಿಕಿಸೋರ್ಸ್, ಎಲ್ಲರೂ ಸಂಪಾದಿಸಬಲ್ಲ ಉಚಿತ ಗ್ರಂಥಾಲಯ. ಕನ್ನಡ-ವಿಕಿಸೋರ್ಸ್‌ನಲ್ಲಿ ಈಗ ೯೪,೦೭೩ ಲೇಖನಗಳು ಇದೆ.

  ಆಯ್ದ ಪುಟ
ಕವಿ: ಕುವೆಂಪು

ಗಾಯನ: ಡಾ. ರಾಜ್‍ಕುಮಾರ್

ಸಂಕಲನ / ಧ್ವನಿಸುರುಳಿ: ಕನ್ನಡವೇ ಸತ್ಯ

ಸಂಗೀತ: ಸಿ.ಅಶ್ವಥ್


ಎಲ್ಲಾದರು ಇರು ಎಂತಾದರು ಇರು ||೨||

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ, ಕನ್ನಡವೇ ನಿತ್ಯ


ಕನ್ನಡ ಗೋವಿನ ಓ ಮುದ್ದಿನ ಕರು ||೨||

ಕನ್ನಡತನ ಒಂದಿದ್ದರೆ, ಅಮ್ಮಗೆ ಕಲ್ಪತರು

ಕನ್ನಡವೇ ಸತ್ಯ, ಕನ್ನಡವೇ ನಿತ್ಯ

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು (ಮುಂದೆ ಓದಿ...)
  ವಿಕಿಸೋರ್ಸ್‌ನಲ್ಲಿ ಸಕ್ರಿಯವಾಗಿರುವ ಯೋಜನೆಗಳು
  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
  2. ಜೈಮಿನಿ ಭಾರತ
  3. ಪಂಪಭಾರತ
  4. ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ
  5. ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ
  6. ವಿಕಿಸೋರ್ಸ್:ಪ್ರೂಫ್ ರೀಡಥಾನ್ ಆಗಸ್ಟ್ ೨೦೨೪ ಸ್ಪರ್ಧೆ
  ಪರಿವಿಡಿ ಅಂಕಿಅಂಶ
  • ಒಟ್ಟು ಪುಟಗಳು:= ೬೫,೩೦೯
  ಪುಸ್ತಕಗಳು
ಕನ್ನಡ ವಿಕಿಸೋರ್ಸ್‌ನಲ್ಲಿ ಲಭ್ಯವಿರುವ ಕೆಲವು ಪುಸ್ತಕಗಳು
  ವಿಕಿ ವರ್ಗಗಳು
ವರ್ಗಗಳು ಅಂ ಅಃ
೦-೯
  ಇತರ ಭಾರತೀಯ ಭಾಷೆಯಲ್ಲಿ ವಿಕಿಸೋರ್ಸ್:
  ವಿಕಿಮೀಡಿಯ ಬಳಗದ ಇತರ ಯೋಜನೆಗಳು: