ಪುಟ:ನಿರ್ಮಲೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ನಿರ್ಮಲೆ ಓದುತ್ತಿರುವ ಪುಸ್ತಕವೇ ಅಷ್ಟು ರಸಭರಿತವಾಗಿರುವುದೆ ? ನಿರ್ಮ:-ಅದೊಂದೂ ಅಲ್ಲ, ನನಗೆ ಭಯವನ್ನು ಹುಟ್ಟಿಸಿರುವರು. ಅದು ನಿವಾರಣೆಯಾದೀತೊ, ಇಲ್ಲವೊ ? ನನ್ನ ಪ್ರಣಯಿಯು ಇಂದು ಇಲ್ಲಿಗೆ ಬರುವನಂತ, ನನಗೇಕೋ ಹೆದರಿಕೆಯಾಗುವದು. ಕಮ:-ಅವನ ಹೆಸರು ? ನಿರ್ಮ:-ಏನೋ; ವಿಜಯಪಾಲರ ಮಗನಂತೆ. ಕಮ:--ರಾಮವರ್ಮನೆ ? ನಿರ್ಮ:-ಹ, ಹೂ, ಹ. ಕಮ:ರಾಮವರ್ಮನೆ ? ಸರಿ, ಸರಿ, ನನ್ನ ಪ್ರಿಯನಾದ ಪ್ರಿಯಸೇ ನನ ಪ್ರಿಯಸಖನು, ಗೊತ್ತಾಯಿತು. ಅವರಿಬ್ಬರೂ, ಎಂದೂ, ಒಬ್ಬರನ್ನೊ ಬ್ಬರು ಅಗಲಿರರು, ನೀನೂ ಪ್ರಾಯಶಃ ಅವನನ್ನು ನೋಡಿರಬಹುದು, ನಿರ್ಮ:-ಎಂದೂ ಇಲ್ಲ. ಕರ್ಮ-ಅವನೊಬ್ಬ ವಿಚಿತ್ರ ಪುರುಷನು, ಗೌರವಸ್ಥರೂ ಪತಿವ್ರತೆ ಯರೂ ಆದ ಸ್ತ್ರೀಸಮೂಹದಲ್ಲಿ, ರಾಮವರ್ಮನಂತಹ ವಿನಯಸಂಪನ್ನ ರು ಜಗತ್ತಿನಲ್ಲೇ ಅನ್ಯರಿಲ್ಲ. ಆದರೆ, ಇನ್ನೊಂದುಜಾತಿಯ ಸಮುದಾಯ ದಲ್ಲಿ ಅವನ ನಡತೆಯೇ ಬೇರೊಂದು ವಿಧವೆಂದು, ಅವನ ಮಿತ್ರರು ಹೇಳು ವರು. ನಿರ್ಮ:-ನಿಜವಾಗಿಯೂ ವಿಲಕ್ಷಣ ಸ್ವಭಾವದವನೇ ಅಹುದು ಅಂತಹನೊಡನೆ ಸಂಸಾರವನ್ನು ಮಾಡುವದೆಂತು ? ಏನುಮಾಡಲಿ ? ಚಿಕಿ? ಬಿಡು, ಆ ವಿಚಾರವಾಗಿ ಆಲೋಚನೆಯನ್ನೇ ಮಾಡುವುದಿಲ್ಲ, ದೇವರು ಮಾಡಿದಂತಾಗಲಿ, ಒಳ್ಳೆಯದು, ನಿನ್ನ ವಿಷಯವೇನು ? ನಮ್ಮಮ್ಮನು ದುರ್ಮತಿಯನ್ನು ವಿವಾಹವಾಗೆಂದು, ನಿನ್ನನ್ನು ನಿತ್ಯದಂತೆ ಇಂದೂ ಹಿಂಸಿ ಸಿದಳೊ ಇಲ್ಲವೊ ? ಕಮ:- ಈಗತಾನೆ ಆ ಸಂಭ್ರಮದ ಕಾಟವನ್ನು ತಪ್ಪಿಸಿಕೊಂಡು