ಪುಟ:ಕಾವ್ಯಸಾರಂ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧) ಆವೃಸುರಂ. ಒ ಡಿದ ಬಾಟ್ಗೊರಂದದಿಂ ತೀವಿದ ತನಿಗೆನೆವಾಲಂತೆ ನೇರ್ಪಟ್ಟ ನಿನ್ನ | ಗ್ಯದ ದೇಹಚ್ಚಾಯಂ ತಣ್ಣನೆ ತಳೆಯದೆ ಲೋಕತ್ರಯಂ ಚಂದ್ರನಾಥಾ। ( ಧರ್ಮನಾಥಪುರಾಣ ) ಬನವುಂ ಸಾರ್ದ ನರಂಗೆ ಪಾವನಫಲಂ ಪೋತುಲ್ಲಸಂಕೇಜಕಾ | ನನಮುಂ ಸಾರ್ದ ನರಂಗೆ ಶೀತಳ ಕಳಂ ಸಾರಸೃತಾಧಾರಸ ! ಜ್ಞನರಂ ಸಾರ್ವ ನರಂಗೆ ನಿರ್ಮಲಗುಣ೦ ನಿನ್ನ ಪ್ರಿಯಂ ನಂಬಿ ಸಾ | ರ್ದ ನರಂಗುತ್ತಮಸ್‌ವಾನ ಗಹನಂ ತ್ರಿಮಜ್ಜೆನಾಧೀಶ್ವರಾ | ೧೦ ಕಡುಕುಟ್ಟುದನಿಕ್ಕಿಯುಂ ಸುಭಟನೈ ಸಂಸಾರಕಾಂತಾರನುಂ | ಕಡಿದುಂ ಶಾಂತಿವಿಹೀನ ರೈ ಸುವಿದಿತಂ ಜಿವಾದಿತತ್ರಂಗಳಂ | ನುಡಿಮಂ ಮಾನಸಮೇತ ನೈ ವಿಳನದೇರ್ಲತಾಪಾಠದೊಳೆ 1 ತೊಡರ್ದು೦ ಮುಕ್ತನಂ ಕರಂ ಪಿರಿಯ ರೈ ಶ್ರೀಮಜ್ಜೆನಾಧೀಶ್ವರಾ [೧೦ ( ಕವಿಕುಂಜರಲೀಲಾವತಿ ) ಊದುವ ಬಾಯ್ ಬೂದಿ ಸದೆವೊಯ್ದು ದು ಮರ್ದಿಸುತಿರ್ಪ ಕೈಗೆ ಕಂ | ದಾದುದು ನೆಪ್ಪಿ ಕಣ್ಣೆ ಪೊಗೆ ಪೊಯು ದು ಮುನ್ನೆನಗುಳ್ಳ +ಭೂಷಣ೦ ಕಿ. ಪೋದುದು ಲಜ್ಞೆ ಪಾತು ತಳಾಜರ ಕೋಟದ ಬಂದಿಯಲ್ಲಿ ಕಾಲೆ | ಕೂದುದು ವಾದದಿಂ ಪಡೆದೆನೀನರಿಯಂ ಗುರುಮೂರ್ತಿಶಂಕರಾ \೧೦ (ಗುರುಮೂರ್ತಿಶಂಕರಕತಕಂ) ಕಸಾಳೆ ಪುಟ್ಟಿದುದಂತುಮಲ್ಲದೆ ರಜಸ್ಸಲ್ಲಿಢಮಂತ್ಥತುಂ ಜಡಾ | ವಸಥಂ ಚಿಃ ಮಧುಪಪ್ರಸಂಗಿ ಖರದಂಡಂ ಮತ್ತೆನುತ್ತಬ್ಬಮಂ ! ಬಿಸಟತ್ಯುತ್ತಮಮಿಂತುವೆಂದು ಪಿರಿದುಂ ಸಂತೋಷದಿಂ ವಾಣಿ ಎಂ | ದು ಸವಂತಿರ್ಕೆ ನವೀನಸೌರಭದವೊಲೆ ಜಿಹ್ವಾಗ್ರದೊಳೆ ರುದ್ರನಾ ೧೩ (ಜಗನ್ನಾಥವಿಜಯಂ) ಕಿ: ಪೊನ್ನ, ..., ಕಂಡಿ, , ಧುಂ, $• ತಾನೆ.