ಪುಟ:ಕಾವ್ಯಸಾರಂ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧.) ಕಾವ್ಯಸಾರಂ. ೧೩ ಪಟು ಬೆ ಗೆವೊಗೆ ತನ್ನಯ | ನೆಟಲನೆ ಬೇಅಂದುಗೆತ್ತು ಸಾರ್ವಳದಿಂದಂ ಸು೦ದೆಡಕಂ ಬಲಕಂ ಬಸ | ವದುಮು ಬೆಸಗೆದು ಬಿಸಿಲೊಳೊಂದಿಭಕಳಳಂ |೬೯೦ (ಚಂದ್ರಪ್ರಭಪುರಾಣ೦) ಬಹುತಾಪಕ್ಕೆ ಬಿಗುರ್ತು ವಿಷ್ಣು ಪಡೆದಂ ಮಾವತಾರಕ್ಕಿನಂ || ತುಹಿನಾದೀಂದ್ರನಗೊತ್ತುಕೊಂಡು ನಡೆವಂ ದೇವರ್ಕಳಾಗ್ನೆ(ಯಮೆಂ ! ದೆ ಹವಿರ್ಭಾಗಮನೊಲ್ಲದಿಂದುಕಳೆಯಂ ಕಳ್ಳರ ಮಡಂ ಪಾರ್ವತೀ || ಓಹೆಯಂ ಬಿಟ್ಟು ಮರುತ್ತರಂಗಿಣಿಯನೆಲ್ಲಾಲಿಂಗನಂಮಾಡುವಂ ೭೯೧ (ರಾಮಚಂದ್ರಚಂತಪುರಾಣಂ) ನಯನೌಘಟ್ಟಲದಿಂದೆ ನೆಯ್ದ ಲೆಸಳಂ ಶಕ್ರ ಮುಸುಕಿಟ್ಟನೆ | ಯ.ರುಂ ಛಾಯೆಯನೊಂದಿನಿತ್ತಗಲದಿರ್ದ೦ ಪಾಶಹಸ್ತಂ ಪಯೊ | ಧಿಯನಾಕ್ಕೆ ನಿದನಾವಗಂ ತುಹಿನಭೂಮಿಧ್ರಕ್ಕೆ ಸಾರ್ದಂ ಹರ | ಪ್ರಿಯನಾವರ್ತಿಸೆ ತಳ್ಳು ನಾಲೈಸೆಯುವಂ ಗ್ರೀಸೃಪ್ರತಾಪಾನಲಂ[೩೯೦ - ಬರವಿದ ಬೆಟ್ಟ ಬೇಸಗೆಯ ಕೂರ್ಬಿನಿಲುರ್ಬಿಸ ಬೆರ್ಚಿ ವಾಯುವೆ: 1 ಅದ ಹರಿಣಂ ಸುತ್ತುತದಿನಿಂದುವ ಬಿಂಬವನೋಡಿ ಪೊಕ್ಕು ಮ|| ಧೃದೊಳಸwತ್ತು ಮಿರ್ಪ ಸುಧಗಂ ಕುಳರ್ವಾಲ ನಲ್ಲ ನಲ್ಲಿ ಪೊ | ಗದೆ ನೆಲನಿರ್ದುದಲ್ಲದೆಡದೆಲ್ಲಿಯದಾಯ್ತು ಮೃಗಾಂಕಸಂಗಮಂ [೩೯೩ ನೆತ್ತಿಯೋಳಾವಗಂ ತಳದ ಬಾಂದೊ ಮಾಣದೆ ಭಾಳಚಳದೆಳೆ | ಪತ್ತಿನಿದಾಹಿಮಾಂಶು ಕಲೆತಪ್ಪಿದ ಹೈಮವತೀಲತಾಂಗಮೊ | ಸ್ಪುತಿರೆಯುಂ ಪೊದು ರಿವೆ ಬೇಸಗೆಯುರ್ಬಿಗೆ ಬೆರ್ಚಿ ರೂಪೃಭೂ | ನೃತ್ಯಟನಂದನಾವಳಿಯ ತಣ್ಣಅಲಂ ಬಿಡನೊರ್ಮೆಯ.೦ ವ್ಯಡಂ [೭೯೪ ಚಂದ್ರಪ್ರಭಪುರಾಣಂ)