ಪುಟ:ಕಾವ್ಯಸಾರಂ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ဂလု၀ ಕರ್ಕಾಟಕ ಕಾವ್ಯಮಂಜರಿ, (೨೯, ಸ್ವರಮನೆ ಮಲ್ಲಿಕಾವುಕುಳದೊಳೆ ರತಿಕಾಂತನ ಬಾಣ ಭೀಂಕೃತ | ಸ್ವರಮೆನೆ ಪೊನ್ಮದತ್ತು ಮಧುರಂ ಮಧುಮುತ್ತವಧುವ್ರತಸ್ವರಂ |೭-೦೬ ಎಲೆಯೆಂಬ ಚೀನದುಳ್ಳಡೆ | ತೋಲಗಿರೆ ಮಧು ನೆರೆಯ ತನ್ನೊಳಲವಿಂದೀದಾ | ಟಲಿಗಾಯಧರದ ಕಯೆನ | ಲಲರ್ಗೆಆಗಿರ್ದ೪ ವಿರಾಜೆಕುಂ ಏಟಲಿಯೊಳೆ |೭೮೬ (ಜಗನ್ನಾಧವಿಜಯಂ) ಬಿರಿಮುಗುಳೊಳ್ಳುಸುಂಬನಲೆದೊಯ್ಯನೆ ಕರ್ಣಿಕೆಯಂ ಕರ್ದುಂಕಿಕೇ | ಸರಮನೆಎಂಕೆಯಿಂ ಕೆದ ಬಂಡನುರಂಬರವುಂಡು ತಳೆಸ | ಲೌರೆಯೊಳಡಂಗಿ ನುಣ್ಣರದಿನಾಣತಿಮಾಡಿದುದನ್ನ ದಾ೪ ತಾ | ವರೆಯೊಳಗಿರ್ದ ಲಕ್ಷ್ಮಿಯ ಮನಂಬಡೆವೆಕ್ಕಗಾಣನೆಂಬಿನಂ !v (ಮಲ್ಲಿನಾಥಪುರಾಣಂ) ತರುಣೀಧೈಗೃಧರಿತ್ರಿ ಬಾಯ್ತಿಡುವಿನಂ ವಾರಾಂಗನಾರಾಗಸಾ | ಗರಪೂರಂ ಕದಡೇನಂ ಮದವತೀವಾನಾವಲೇಪಾಚಲಂ | ಬಿರಿವನ್ನಂ ಬಧಿರಿಭವತ್ಪಥಿಕಲೋಕಂ ಬಾಲಚೂತೋದ್ದ ತಾಂ | ಕುರಕೋಣgಭಿತಂ ಪೊದುದು ಏಕವ್ಯಾಹಾರಭೇರೀರವಂ |೭೦೯ (ವರ್ಧಮಾನಪುರಾಣಂ) ಮೃದುಕನಕಪದ್ಯ ಕೋಶಾ | ಗದೊಳಗಿದ ತುಂಬಿದೆಸೆದುದಂಗಜರಾಜಾ | ಸ್ಪದಕನಕಪದ್ಮಶಾ || ಗ್ರದ ಲಾಸ್ಸಾಮುದ್ರೆಯೆನೆ ಸರೋಜಾಕರದೊಳಿ |೭೩೦ (ಚಂದ್ರಪ್ರಭಪುರಾಣಂ) ಸೊವಡಿಂಗೆ ಮುಸುರ್ವಳ ಮು | ದೈವೊಲಿಗೆ ಮದನನ ಸುಗಂಧಭಂಡಾರದವೋಲೆ |