ಪುಟ:ಕುರುಕ್ಷೇತ್ರ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಟೋಧಿನಿ 19, ವರ್ಗರಾಜೀನಾಮ. ...........ಅಮಲ್ದಾಗರವರ ಸಮಕ್ಷಮಕ್ಕೆ ಅದರ ಕೆಳಗೆ ನಮೂದಿಸುವ ಜವಿಾನಿನ ಹಿಡುವಳಿದಾರನಾದ •ooo..........ಡಿಸ್ಟ್ರಿಕ್ಟು..................ತಾಲ್ಲೂಕು....... ........... ಗ್ರಾಮದ ವಾಸಸ್ಥನಾದ ತಿಮ್ಮೇಗೌಡನ ಮಗನಾದ ಲಿಂಗೇಗೌಡನೆಂಬ ನಾನು ಸದರೀ ಜಮಿಾನಿನ ಹಿಡುವಳಿಯನ್ನೂ ಇದರ ಸಂಬಂಧವಾದ ವಿಶಿಷ್ಮ ಹಕ್ಕನ್ನೂ ಸದರೀ ತಾಲ್ಲೂಕು.........ಗ್ರಾಮದ ವಾಸಸ್ಥನಾದ ವೆಂಕಟೇಗೌಡನ ಮಗ ರಂಗೇಗೌಡನಿಗೆ ಈ ತಾರೀಖು ಲಾಗಾಯಿತು ವರ್ಗ ಕೊಟ್ಟಿದೇನೆಂದು ಇದರ ಮೂಲಕ ತಿಳಿಯಪಡಿಸಿದೇನೆ. ಈ ಅರ್ಥಕ್ಕೆ ನಾನು ಇದರ ಕೆಳಗೆ ರುಜ್ ಮಾಡಿದೇನೆ. ತಾರೀಖು ನೇ ಮಾಹೆ | ರ್ಸ ೧ರ್v ನೆಯ ಇಸವಿ (ರುಜು) ಲಿಂಗೇಗೌಡ. ಸಾಕ್ಷಿಗಳು. ಮೇಲೆ ಹೇಳಲ್ಪಟ್ಟ ರಂಗೇಗೌಡನೆಂಬ ನಾನು ಈ ತಾರೀಖು ಲಾಗಾಯಿತು ಮೇಲೆ ವಿವರಿಸಲ್ಪಟ್ಟ ನಂಬರು ಜವಿಾನನ್ನು ಹಿಡುವಳಿ ಯಲ್ಲಿ ಇಟ್ಟುಕೊಳ್ಳುವುದಕ್ಕೂ ಮತ್ತು ಸರ್ಕಾರಕ್ಕೆ ಅವರ ಮೇಲೆ ಸಲ್ಲಬೇಕಾದ ಕಂದಾಯದ ಬಾಕಿಯನ್ನು ಪಾವತಿಮಾಡುವುದಕ್ಕೂ ಒಪ್ಪಿಕೊಂಡಿದೇನೆ. ಈ ಅರ್ಥಕ್ಕೆ ನನ್ನ ರುಜ ಮಾಡಿದೇನೆ. (ರುಜು, ರಂಗೇಗೌಡ, ಮೇಲೆ ಕಂಡ ಕಬೂಲ್ನಾವೆಯನ್ನು ಬರೆದುಕೊಟ್ಟಿರುವಾತನು ಅಲ್ಲಿ ಹೇಳಿರುವ ರಂಗೇಗೌಡನೇ ಎಂದು ನಾವು ಬಲ್ಲೆವು. ಆತನು ನಮ್ಮ ಎದುರಿಗೆ ರುಜ ಮಾಡಿದಾನೆ, ಸಾಕ್ಷಿಗಳು