ಪುಟ:ಕುರುಕ್ಷೇತ್ರ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 | ಲೇಬ್ಯಬೋಧಿಸಿ ಮಾತರು ಹೇಳುವ ವ್ಯರ್ಥವಾದ ಉಪಚಾರದ ಮಾತುಗಳಿಂದ ಫಲ విల్లు ತಮ್ಮ ಸದಾಹಿತಚಿಂತಕನಾದ ರಂಗಣ್ಣನ ವಿಜ್ಞಾಪನೆ, ರಾಮಪುರ, ಚೈತ್ರ ಬರಿ ೧೦, ಬ 13, ನನ್ನ ಪ್ರಾಣಸಖಿಯಾದ ರುಕ್ಷ್ಮಿಣಿಗೆ. ನಿನಗೆ ಬಂದ ಮಹದಾಪತ್ತನ್ನು ಕೇಳಿದಾಗಿನಿಂದ ಅಲ್ಲಿಗೆ ಬಂದು ನನ್ನ ಬಾಲ್ಯದ ಸ್ನೇಹಿತಳನ್ನು ತಬ್ಬಿಕೊಂಡು, ಅವಳ ಕಣ್ಣೀರಿಗೆ ನನ್ನ ಕಣ್ಣೀರನ್ನು ಬೆರಸಿ, ಅವಳ ದುಃಖದಲ್ಲಿ ನಾನೂ ಭಾಗವನ್ನು ಹೊಂದ ಬೇಕೆಂಬ ಆಕೆ ಬಹಳವಾಗಿದೆ. ಹಾಗೆ ಮಾಡಿದರೆ ನಿನ್ನ ದುಃಖವೇನಾ ದರೂ ಸ್ವಲ್ಪ ಕಡಮೆಯಾಗುವುದೋ ಏನೋ ! ನಿಮ್ಮ ಯಜಮಾನರು ಬರೆದ ಕಾಗದದಲ್ಲಿ ನೀನು ಬದುಕಿದ್ದು ತಮ್ಮ ಅದೃಷ್ಟ್ಯವೆಂದು ಬರೆದಿ ದಾರೆ. ಎಷ್ಟೊ ಆಶೆಯಿಂದ ಒಂಬತ್ತು ತಿಂಗಳು ಕಪಟ್ಟು ಹೊತ್ತು ಕೊಂಡಿದ್ದು, ಅದರ ಫಲವನ್ನು ಈಗಲೋ ಆಗಲೋ ಪಡೆಯಬೇಕೆಂ ದಿದ್ದಾಗ ಪಾಪಿಯಾದ ವಿಧಿಯು ಒಂದು ನಿಮಿಷದಲ್ಲಿ ಹೀಗೆ ಮನಸ್ಸಿನ ಕೋರಿಕೆಗಳನ್ನೆಲ್ಲಾ ವ್ಯರ್ಥ ಮಾಡಬಹುದೆ? ನನ್ನ ಕಂದ | ಅಷ್ಟು ಕೋಮಲೆಯಾದ ನೀನು ಆ ಗಳಿಗೆಯ ಸಂಕಟವನ್ನು ಹೇಗೆ ಅನುಭವಿಸಿ ದೆಯೋ ? ನಿನಗೆ ಬಂದ ಕತ್ಮದಲ್ಲಿ ನಿನ್ನ ಪ್ರಾಣ ಉಳಿದದ್ದು ನಮ್ಮೆಲ್ಲರ ಪುಣ್ಯವೆಂದು ತಿಳಿದುಕೊಳ್ಳಬೇಕು, ನಿನ್ನ ಅಪಾಯವು ನಿವಾರಣೆಯಾ ದುದರಿಂದ ನಿನ್ನ ಪ್ರಾಣಕಾಂತನಿಗೆ ಉಂಟಾದ ಸಂತೋಷವನ್ನಾದರೂ ಯೋಚಿಸಿಕೊಂಡು, ಮನಸ್ಸಿಗೆ ಸ್ವಲ್ಪ ಧೈರ್ಯ ತಂದುಕೊಡಿ