ಪುಟ:ಕುರುಕ್ಷೇತ್ರ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2ು ಆಬ್ಬಬೋಧಿನಿ ವಿದ್ಯಾಭ್ಯಾಸ ವಿಷಯ. ೧೦, ಸಾಲೆಬೀದಿ ಸಾಹುಕಾರಪೇಟೆ, ಮದರಾಸು ೧೫ನೇ ಜಲೈ ೧vr೩. ತೀರ್ಥರೂಪರವರ ಪಾದಪದ್ಯಂಗಳಿಗೆ, ಬಾಲಕನ ವಿಜ್ಞಾಪನೆ, ಈ ಶ್ರಾವಣ ಬಹುಳ ೪ ವರೆಗೆ ನಾನು ಇಲ್ಲಿ ತಮ್ಮ ವಿಶ್ವಾಸಾಶೀ ರ್ವಾದಗಳ ಬಲದಿಂದ ಸೌಖ್ಯವಾಗಿದೇನೆ, ಅಲ್ಲಿ ಮಾತ್ರ ಶ್ರೀಯವರು ಮುಂತಾಗಿ ತಮ್ಮ ಸುಕ್ಷೇಮಾತಿಶಯಗಳ ವಿಷಯವಾಗಿ ಪ್ರತಿದಿನವೂ ಬರೆಯುತಿರಬೇಕೆಂದು ಬೇಡಿಕೊಳ್ಳುತ್ತೇನೆ, ತರುವಾಯ. ನಾನು ಈ ಊರಿಗೆ ಓದುವುದಕ್ಕೋಸ್ಕರ ಮನೆಯನ್ನು ಬಿಟ್ಟು ಹೊರಟಾಗ ಮಾರ್ಗದಲ್ಲಿ ಅತ್ತಿತ್ತ ನೋಡುವದಕ್ಕೆ ಜ್ಞಾನವೇ ಇರಲಿಲ್ಲ. ತಾವು ನಾನು ವಿವೇಕವಾಗಿ ಒಬ್ಬನೇ ಪರಸ್ಥಳದಲ್ಲಿ ಇರುವುದಕ್ಕೆ ತಕ್ಕ ವಯಸ್ಯನಲ್ಲವೆಂದು ಯೋಚಿಸುವುದೂ, ಮಾತೃತೀಯವರು ತಮ್ಮ ಹುಡುಗನಿಗೆ ಹೊತ್ತು ಹೊತ್ತಿಗೆ ಸರಿಯಾಗಿ ಅನ್ನಾ ನೀರನ್ನು ಕಾಣಿಸು ವವರಾರೆಂದು ಹಗಲೂರಾತ್ರೆ ಪಶ್ಚಾ ತ್ಯಾಸ ಪಡುತ್ತಿರುವುದೂ, ಇದೆ ಲ್ಲಾ ಮನಸ್ಸಿನಲ್ಲಿ ನೆಟ್ಟು, ಮತ್ತೊಂದು ವಿಷಯದ ಮೇಲಿರುವ ಆಶೆಯೇ ತಪ್ಪಿಹೋಯಿತು. ನಾನು ಹೊರಡುವ ರಾತ್ರಿ ಮಲಗಿರುವಾಗ ಮಾ ತೃಶ್ರೀಯರು ಸ್ವಲ್ಪವೂ ಎಡೆಬಿಡದೆ, ತಲೆಯ ಸವಿಾಪದಲ್ಲಿ ಕೂತು ಕೊಂಡು ಸುರಿಸಿದ ಕಣ್ಣೀರಿನ ತೇವವಿನ್ನೂ ನನ್ನ ಕೆನ್ನೆಯ ಮೇಲೆ ಆರದೆ ಇರುವಂತೆ ತೋರುತಿದೆ. ಇಲ್ಲಿ ಬೆಳಿಗ್ಗೆ ತಲಪಿ ಅದೇ ಮಧ್ಯಾಹ್ನ ಪಾಠಶಾಲೆಗೆ ಸೇರಿದೆ. ಇಲ್ಲಿನ ಮುಖ್ಯೋಪಾಧ್ಯಾಯರು ಬಹಳ ಒಳ್ಳೆಯವರಂತೆ ತೋರುತಾ ರೆ, ನಾನು ಒಬ್ಬನೇ ದೂರದಿಂದ ಬಂದಿದ್ದೇನೆಂದು ಕೇಳಿ, ಬಹಳ ಆದರ ದಿಂದ ವಿಚಾರಣೆ ತೆಗೆದುಕೊಂಡರು; ಮತ್ತು ಯಾವ ವಿಷಯದಲ್ಲಿ