ಪುಟ:ಕಾವ್ಯಸಾರಂ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೦ ೧೩ಂ ಕರ್ಣಾಟಕ ಕಾವ್ಯಮಂಜರಿ, (೩೦. • • • • • • • • ~ . • • , " ನೀರಂ ನೀರಂಧಮೇಘಂ ಸುರಿಯೆ ಮೊರೆಯೆ ಭೀಮಾರುತಂ ವರಾರುತಂ ಕೊ | ಬ್ಲಾರ.ಗಾರೆಂಬೋಲಾಯೇಂ +ದಗಿಯೆ ಪಥಿಕರುಚ್ಚಾ ತಕಂಚಾತಕಂ ಕಾ | ಸರಾಸಾವಾರ್ಥಿ ಗೊಲ್ಲಂಗುಡಿಯೆ ಮಿಗೆವಿನೊಜಂಬುವಂಜಂಬುವಂ ಸಾಕೀರಂ ಕಿರಂ ಕರ್ದಾ೦ಕುತ್ತಿರೆ ಕೇರಳದವಿ ಕಾರಂ ವಿಕಾರoke) ( ಅರ್ಧ ನೇಮಿಪುರಾಣಂ ಗಗನಸ್ತಿ ಯ ವಿಚಿತ್ರ ವಸ್ತ್ರ ವಿಳಸತ್ಸ೦ವ್ಯಾನವೆಂಬಂತೆ ಕಾ | ರ್ಮುಗಿಲೆಂಬಾನೆಯು ರನ್ನದಗ್ಗರಣೆಯೆಂಬಂತಬ್ಬಗರ್ಭಾಂಡಭೂ || ರಿಗ್ಯಹಾರದ ರತ್ನ ತೋರಣವಿದೆಂಬಂತಭ ದೊಳೆ ನಾಡೆ ದಿ | ಟ್ಟಿಗೆ ಚೆಲ್ವಾಯ್ತು ಬಹುಪ್ರಭಾಶಬಳತಂ ಗೀರ್ವಾಣಬಾಣಾಸನಂ [v_೫ (ಜಗನ್ನಾಥವಿಜಯಂ) ಎಸೆವ ನಭಸ್ಸರೋವರದೊಳು ಕೆಲಕ್ಕೆ ಕೆರಳ್ ಗೈರಿಕಾ | ಪ್ರಸರಮೊ ಮಣಿದಂಬರಮಹಾಂಬುಧಿವಾರದವಾರರತ್ನ ರು | ಗ್ಲಿಸರಮೊ ಭಾವಿಸಂತಿದು ವಿಯಚ್ಚುಕಕಂಠದ ವರ್ಣರಾಜೆಯೋಲ | ದಸಕವೂ { ತಾನಿದೆಂದೆನಿಸಿದತ್ತು ಪರಂದರಚಾಪವಿಭವಂ |ivo೬ ( ಚಂದ್ರಪ್ರಭpರಾಣಂ) ಇದಮೋಘಂ ಮೆಘಕಾಲ೦ ಬರೆ ಗಗನಗೃಹವ್ಯಾರದೆಳಿ ತೋರಣಂಗ | ಮೃದುದೋ ಮೇಣ ಪಂಚರತ್ನಾ ವಳವಿಳಸಿತಮಂ ಕಂಠಿಕಾಮಾಲೆಯಂ ತಾ| ಇದಳೂ ದಿಗ್ಗೇವಿ ಮೇಣ ರನ್ನದ ಪೊರಜೆ ನವಾಂಭೋದವಾದ ಹಕ್ಕಿ। ಕ್ಕಿದುದೋ ಪೇಂಬಿನ ಕಣ್ಣೆ ಸದುದು ಶಬಳಚ್ಛಾಯೆಯಿಂ ಶಕಟಾಪಂ | (ಕವುಚಂದ್ರಚರಿತಪುರಾಣಂ) ಜಳಮಂ ವಾರಾಶಿಯೊಳೆ ಊಾನ್ಸೆರಸುವೆಗೆತರಿ ಘವಾಟಾಳವಿಾನ್ಯಳೆ! ಪೊಳೆದಾಡುತ್ತಿರ್ದುವಾಕಾಶದೊಳನಲವಿಭಿನ್ನಾಂಜನಚ್ಛಾಯೆಯಿಂಗೋಲ | ದಳನಿರ್ದಂಭೋದದೊಳೆ ಸಂಚರಿಸಿ ಪೊಳನ ವಿದ್ದು ತಾಜಾಳಮಾಗಳ | ತಳದತ್ತಾ ಶರವುಂ ಕಲೆ ಬಿಡೆ ಬಿಸಿಲಂ ಕಾತಿಪಂದದಿಂದಂ Ivov - - - - - - - - - - - - -.. ↑ ದsದು, $ ಗೊಲಂ, # ನಲಿವನೋ. ಇ ತಾನಿದೊ೦° ಮುಂಡಲಂ. $ ಮಹಾಂಭೋಜ, ====- *