ಪುಟ:ಕುರುಕ್ಷೇತ್ರ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82 82 ಲೇಬೋಧಿನಿ ಶವೇನೆಂದರೆ: ಈ ಹುಂಡಿಯನ್ನು ನಿಮ್ಮಲ್ಲಿ ಮ! ರಂಗಣ್ಣ ನವರಾಗಲಿ, ಅವರಿಂದ ಅನುಜ್ಞೆ ಹೊಂದಿದವರಾಗಲಿ, ತಂದು ಹಾಜಮಾಡಿದ ಕೂಡ ಲೇ (ಅಥವಾ, ತಂದು ನಿಮಗೆ ಮೊಖಾಬಿಲೆ ಮಾಡಿಕೊಟ್ಟ ಮೇಲೆ ೩೦ ದಿವಸದ ವಾಯಿದೆಯಾದ ಕೂಡಲೇ) ಅವರಿಗೆ ಮುನ್ನೂರು ರೂ ಪಾಯನ್ನು ಸಲ್ಲಿಸಬೇಕು, (ರುಜ್) ರಾಮಶೆಟ್ಟಿ, ರೂ, ೩೦೦-೦-೦ ಮಾತ್ರ ೪. ರಶೀತಿ. ರಂಗಾಪುರ, ೧೫ನೇ ಜನೆ, ೧೯೦. ಈ ದಿವಸ ನಾನು ರಂಗಾಪುರದ ರಂಗಣ್ಣನವರಿಗೆ ಖರೀದಿಗೆ ಕೊ ಟ್ಟ ಒಂದು ಜೊತೆ ಎತ್ತಿನ ಕ್ರಯದ ಹಣ ಇನ್ನೂರು ರೂಪಾಯನ್ನು ಅವರಿಂದ ಪಡೆದುಕೊಂಡು, ಈ ರಸೀತಿಯನ್ನು ಬರೆದುಕೊಟ್ಟಿದೇನೆ (ರುಜ್) ರಾಮಣ್ಣ. ರೂ. ೦೦೦--೦--0 ಮಾತ್ರ. ಮೇಲಿನ ಪತ್ರುಗಳಿಗೆ ಹಾಕತಕ್ಕ ಸ್ಟಾಪುಗಳ ವಿವರ ರಸೀತಿಯನ್ನು ಕೊಡತಕ್ಕೆ ಮೊಬಲಗು ಅಥವಾ ಇತರ ಸ್ಯತ್ತು ೨೦ ರೂಪಾಯಿನ ಬೆಲೆಗೆ ಮಾರಿರುವ ಪಕ್ಷದಲ್ಲಿ ಸ್ಟಾಂಪು ಹಾಕಬೇಕಾದದ್ದು.... ೨೦ ರೂಪಾಯಿ ಅಥವಾ ಕಮ್ಮಿಯಾದ ಮೊಬಲಗಿಗೆ ರಸೀತಿಯನ್ನು ಕೊ ಟ್ಟರೆ ಅದಕ್ಕೆ ಸ್ವಾವು ಹಾಕುವುದು ಆವಶ್ಯಕವಲ್ಲ, ಸ್ಟಾಂಪುಕಾಗ ದದಲ್ಲಿ ಬರೆದಿರುವ ಪತ್ರದ ಹಣ ಕೊಟ್ಟು ದಕ್ಕೆ ಆ ಪತ್ರದ ಮೇಲೆ ಯೇ ರಸೀತಿಯನ್ನು ಬರೆದುಕೊಟ್ಟರೆ ಅದಕ್ಕೂ ಸ್ಟಾಂಪು ಬೇಕಾಗಿಲ್ಲ, ರೂ, ಆ, ••••೦೦......... ೦ ೧