ಪುಟ:ಕುರುಕ್ಷೇತ್ರ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಖ್ಯಬೋಧಿಸಿ. ರಾಜಮಾನ್ಯ ರಾಜಶ್ರೀ.. ರಾಜಶ್ರೀ ನಮ್ಮ ರಾಮಣ್ಣನವರಿಗೆ, ಅವೆಲ್ಲಾ ಲೌಕಿಕರಿಗೆ ಬರೆಯತಕ್ಕ ವಿಳಾಸಗಳು. ' ರಾಜಶ್ರೀ ? ಎಂದು ಬರೆಯುವುದು ವಯಸ್ಸಿನಲ್ಲಿಯೋ ಅಥವಾ ಸ್ಥಿತಿಯಲ್ಲಿ ಸ್ವಲ್ಪ ಕಡಮೆಯಾಗಿರುವವರಿಗೆ ಮಾತ್ರ ಬರೆಯತಕಾಮ, « ಚTo ಜೀವಿ ರಾಜಶ್ರೀ ನಮ್ಮ ರಂಗಣ್ಣನಿಗೆ ” ಎಂದು ಬರೆಯಬಹುದು. 11. ವೈದಿಕರಿಗೆ :- ವೇದಮೂರ್ತಿಗಳಾದ ಬ್ರಹ್ಮಶ್ರೀ ರಾಮಶಾಸ್ತ್ರಿಗಳವರ ಚರಣ ಸನ್ನಿ ಧಾನಗಳಿಗೆ, ವೇದವರ್ತಿ ರಾವ ಶಾಸ್ತ್ರಿ ಗಳವರ ಸನ್ನಿಧಾನಕ್ಕೆ. ಇದಕ್ಕಿಂತಲೂ ವಿಶೇಸ ವಿನಯದೊಡನೆ ಬರೆಯಬೇಕೆಂದರೆ : ಶ್ರೀಮದ್ಭಜನಯಾ ಜನಾಧ್ಯಯನಾಧ್ಯಾಪನ ದಾನತಿಗ್ರಹ ಸ: ನಿರತರಾದಂತಾ ಬ್ರಹ್ಮಶ್ರೀ... ಶ್ರೀಮದ್ಯ ಜನರಾಜನಾಗಿ ಪಟ್ಟರ್ಮನಿರತರದ ವೇದವರ್ತಿ •••••••••••••••••••••••••••••••••••..• ••••••••••• •••... ಬ್ರಾಹ್ಮಣೇತರರು ಲೌಕಿಕರಲ್ಲದಿಲ್ಟರೂ, ಅವರಿಗೆ ಈ ಒಕ್ಕಣೆ ಯನ್ನು ಬರೆಯತಕ್ಕ ಪದ್ಧತಿ ಇಲ್ಲ. 12, 11ಸೀ ಪ್ರಕರಣದಲ್ಲಲ್ಲದೆ ಮೇಲೆ ಹೇಳಿರುವ ನಮೂನೆ ಗಳನ್ನು ಜಾತಿಭೇದವಿಲ್ಲದೆ ಸರ್ವರೂ ಉಪಯೋಗಿಸಬಹುದು, ಬಾ ಹ್ಮಣೇತರರಿಗೆ ಅವರವರ ಕಸಬು, ಸ್ಥಿತಿ, ಮುಂತಾದ ಗುಣಗಳಿಗನು ಸಾರವಾಗಿ ಬರೆಯತಕ್ಕೆ ಕೆಲವು ನಮೂನೆಗಳಿವೆ. ಅವ್ರ ಯಾವುವೆಂದರೆ; ಶ್ರೀಮತ್ಸಕಲಗುಣ ಸಂಪನ್ನರಾದ ಸಕಲ ಧರ್ಮ ಪ್ರತಿಪಾಲಕರಾದ * ಸಕಲ ರಾಜಸ್ಥಾನ ವು ಜಿತರಾದ. ಶ್ರೀವತ್ಸಕಲಗುಣ ಸಂಪನ್ನ ರಾದ ರಾಜವನ್ಯ ರಾಜಶ್ರೀ......... ಶ್ರೀವತ್ಸಕಲಗುಣ ಸಂಪನ್ನರಾದ..............ಬಂಧ ದನ ಚಿಂತಾ ಮಣಿಗಳಾದ ......... •••.....*