ಪುಟ:ಕುರುಕ್ಷೇತ್ರ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32 ಲೇಬೀಬೋಧಿನಿ ತಕ್ಕ ಪುಣ್ಯ ಲಭ್ಯವಾಗದೆ ಇರುವುದು ನನ್ನ ದುರದೃಷ್ಟ್ಯವೆಂದು ಯೋಚಿ ಸಿಕೊಳ್ಳುತೇನೆ, “ಈ ನನ್ನ ಅಪರಾಧವನ್ನು ಕ್ಷಮಿಸಬೇಕೆಂದು ಬೇಡಿ ಕೊಳ್ಳುವೆನು, ತಮ್ಮಂತಾ ಪ್ರಾಜ್ಞರಿಗೆ ವಿಶೇಷವಾಗಿ ಬರೆಯತಕದ್ದೇ ನಿದೆ. ಇಂತೀ ವಿಜ್ಞಾಪನೆ. ನಾಸ್ತಿಪುರ, ೧೧-೧-೯೪. ಬಾಕಿಯನ್ನು ಕೇಳುವ ಕಾಗದ. ಮ.. ......ರವರ ಸ ಕೈ. ಜವಳಿ ಅಂಗಡಿ ರಾಮಶೆಟ್ಟಿಯ ವಿನಯಾರ್ಥ-ಈವರೆಗೆ ಉಭಯ - ಹೇಮೋಪರಿ. ತಮ್ಮ ಲೆಕ್ಕದ ಪಟ್ಟಿಯನ್ನು ಇದರೊಡನೆ ಕಳುಹಿಸಿದ್ದೇನೆ. ಅದ ನ್ನು ಪರಾಮರಿಸಿ, ಬಾಕಿಯಾಗುವ ೫v- ರೂ. & ಆಣೆಯ ಮೊಬಲಗನ್ನು ದಯವಿಟ್ಟು ತಮಗೆ ಅನುಕೂಲವಾದಷ್ಟು ಜಾಗ್ರತೆಯಾಗಿ ಕಳುಹಿಸಿ ಕೊಡಬೇಕಲ್ಲದೆ ಪುನಃ ತಮಗೆ ಬೇಕಾಗುವ ಸರಕುಗಳಿಗೋಸ್ಕರ ಅಪ್ಪಣೆ ಕೊಡಿಸಿದರೆ ಶಿರಸಾವಹಿಸಿ ಕಳುಹಿಸಿಕೊಡುವುವನಾಗಿದೇನೆ. ಈ ವಿವರವನ್ನು ತಮ್ಮ ಅಂತಃಕರಣಕ್ಕೆ ಸರಿತರಬೇಕೆಂದು ಬೇಡುವ ರಾಮಶೆಟ್ಟಿಯ ವಿನಯಾರ್ಥ. ಬೆಂಗಳೂರು, ೧೩ನೇ ಜನವರಿ, ೧v೯೩,