ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

199 ೭೬ ೭೬ ಸಂಧಿ ೧೧] ಶಿಶುಪಾಲವಧಪರ್ವ 199 ಮಾನನಿಧಿಯೇ ವೇದಸೂಕವಿ ಧಾನದಲ್ಲಿ ಪರಿಹಾರ ವಿಷ್ಯ ಕ್ಷೇನಮಯವೀಲೋಕಯಾತ್ರೆಗಳಂದನಾಮುನಿಪ || ೬೫ ಆಹರಿಯೆ ನಿಮಗಿಂದು ಜೀವ ಸ್ನೇಹಿತನು ನಿನಗಾವ ಚಿಂತೆ ವಿ ಮೋಹಚೇಷ್ಟೆಗಳಿವನ ವಧೆಗೆ ಬಲ್ಲರಾರಿದನು | ಊಹಿಸಲು ಬೇಕೆಂದು ಮುನಿಪತಿ ಗಾಹಿನಲಿ ತಿಳುಹಿದನು ಘನಸ ನಾ ಹರೆಯ್ದಾಡಿದರು ಶಿಶುಪಾಲಕಮುರಾಂತಕರು || ಕಾದಿದರು ವಿವಿಧಾಸ್ತ್ರ ವಿದ್ಯಾ ಭೇದದಲಿ ರಥಭಂಗಟಾಪವಿ ಭೇದಶಸ್ಸಾ ಘಸಂಹರಣ ಪ್ರಪಂಚದಲಿ | ಆದುರಾತ್ಮನ ನಿಲಿಸಿ ನಿಮಿಷದೊ ೪ಾದಯಾಂಬುಧಿ ತುಡುಕಿದನು ವೇದಮಯಮರ್ತಿತ್ರಯಾತ್ಯ ಮಹಾಸುದರ್ಶನವ | ೭೭ ಶಿಶುಪಾಲ ಸಂಹಾರ, ಬೆಸಸಿದನು ಚಕ್ರವನು ಧಾರಾ ವಿಸರJತಪರಿಸ್ಸುಲಿಂಗ | ಪ್ರಸರತೇಜಃಕಣಪರಿಷ್ಕೃತನವೃಶತಭಾನು | ದೆಸೆದೆಸೆಯ ದುವಾಳಿಸುವ ಬೆಳ ಗೆಸೆಯೆ ಬಂದು ಸುನೀಥಕಂಠದ ಬೆಸುಗೆ ಬಿಡಲೆಬಿಗಿದುದು ಹಾಯುದು ತಲೆ ನಭಸ್ಥಳಕೆ | ೭v ಹರಿಗೆರಳ ಚೌಧಾರೆಯಲಿ ಧುರು ಧುರಿಸಿ ನೂಕಿತು ರಕುತವದಳು ಎ