ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

198 ಮಹಾಭಾರತ [ಸಭಾಪರ್ವ - ೬೧ ಸರಿಸಿತಾಕಾಶದಲಪರ್ವದ | ಶುರುವಣಿಸಿದನು ರಾಹು ಚಂದ್ರಾದಿತ್ಯಮಂಡಲವ | ನಡುಗಿತವನಿಯಕಾಲದಲಿ ಬರ ಸಿಡಿಲು ಸುಟಿದುದು ಹಗಲು ತಾರೆಗೆ ಆಡಿದುವಭ್ರದಲಿಳಗೆ ಸುಟಿದುದು ರುಧಿರವಯಧಾರೆ | ಮಿಡುಕಿದುವು ಪ್ರತಿಮೆಗಳು ಶಿಖರದ ಕುಡಿದು ಬಿದ್ದು ವು ಕಲಶಹೆಮ್ಮರ ನಡಿಗಡಿಗೆ ಕಾಯಿದುವು ರುಧಿರವನರಸ ಕೇಳಂದ || ೩೦ ೭೩ ನೆಳಲು ಸುತ್ತಲು ಸುಟಿದು ದಿನಮಂ ಡಲಕೆ ಕಾಳಿಕೆಯಾಯ್ತು ಫಲದಲಿ ಫಲದ ಬೆಳವಿಗೆ ಹೂವಿನಲಿ ಹೂವಾಯ ತರುಗಳಲಿ | ತಳಿತಮರನೊಣಗಿದುವು ಕಾಪ್ಪಾ ವಳಿಗಳು ತಳಿತುವು ತಟಾಕದ ಸಲಿಂ ವುಕ್ಕಿತು ಪಾಂಡುಪುತ್ರರ ಪುರದ ವಳಯದಲಿ || ಆಗ ಧರರಾಯನು ಉತ್ಪಾತ ಶಾಂತಿಯನ್ನು ಕೇಳುವಿಕೆ, ಬೆದಖಿದನು ಯಮಸೂನು ಮಿಗೆ ನಡು ಗಿದನು ಭಯದಲಿ ನಾರದನ ಕೇ ಆದನಿದೇನೆ ಪ್ರಕೃತಿವಿಕೃತಿಯ ಸಕಲಚೇಷ್ಟೆಗಳು | ಇದು ಕಣಾ ಚೈದ್ಯಾದಿಗಳ ವಧೆ | ಗುದುಭವಿಸಿದುದಲೇ ಮುರಾರಿಯೊ ೪ುದಯಿಸುವುವುತ್ಪಾತ ಚೇಷ್ಟೆಗಳಂದನಾಮುನಿಪ || ಈನೆಗಟಿದುತ್ಪಾತಶಾಂತಿವಿ ಧಾನವೇನೆನೆ ಕೃಷ್ಣಚೇಷ್ಟೆಯೆ ಹಾನಿ ವೃದ್ಧಿ ವಿನಾಶವಭ್ಯುದಯ ಪ್ರಪಂಚದಲಿ ! ೭೪ .