ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

434 ಮಹಾಭಾರತ [ಸಭಾಪರ್ವ ದಿ ತೃವದೊಳಿಸಭೆಯಲಿ ಸುಖದ್ರೂ ತವನು ಸುಖಿಸಲಿ ಕರೆದು ತಾ ಕುಂತೀಕುಮಾರಕರ 1 | ೬೭ ವಿದುರನು ಅದನ್ನ ಕೇಳಿ ಯುಕ್ತವಲ್ಲವೆಂದು ಹೇಳುವಿಕೆ. ಮಾತು ಹೊಲಸಿನ ಗಂಧವಾಗಿದೆ ಭೀತಿರಸದಲಿ ಮನ ಮುಗಿತೀ ಪ್ರೀತಿ ಮಾರಿಯ ಮುಸುಕನುಗಿವು-ನಾರು ಕಲಿಸಿದರು | ಕೈತವದ ಕಣಿ ನಿನ್ನ ಮಗನಿಗೆ ಸೋತಲಾ ಶಿವ ಶಿವ ಸುಖಾಂಗ ದೂತವೇ ಹಾ ಹಾ ಯೆನುತ ತಲೆದೂಗಿದನು ವಿದುರ | ೬V ಹಾ ಮರುಳ ಕೆಣಕುವರೆ ಫಲುಗಣ ಭೀಮರನು ಮಿಗೆ ಹೆಚಿ ಎಳದು ದ್ರಾ ಮಸಿರಿಯಿದು ಹಸ್ತಿನಾಪುರವಕಟ ಕೆಡಿಸಿದೆ | ಕೈಮಗುಚದೇ ವಿಭವವಿದು ನಿ ರ್ನಾಮರಾರೋ ಬಿತ್ತಿದರು ಕುರು ಭೂಮಿಯಲಿ ವಿಷಬೀಜವನು ಹನಿ ಯೆನುತ ಚಿಂತಿಸಿದ || ೭೯ ವಿದುರನಿಗೆ ಧೃತರಾಷ್ಟ್ರ ನ ಸಮಾಧಾನೋಕ್ಕಿ, * ವಿದುರ ಬೆಂಬೀಜದಿರು ಭೀಮಾ ರ್ಜನರ ಬಿಂಕದ ಹದನ ಬಲ್ಲೆ ನು ಮುದದಿ ತಾನೇ ಮುನಿಯಾಲಾಪನೆ ಹೇಅ ತನಯರಿಗೆ * | ಇದು ಮಹಾಸಭೆಯಲ್ಲಿ ಮೇಳಾ ಪದಲಿ ಕುರುಪಾಂಡವರು ಸುದ್ದೂ ತದಲಿ ರಮಿಸುವೊಡೇನು ಹೊಲ್ಲ ಹವೆಂದನಂಧನೃಪ | V0 1ರಮಿಸಲಿ ಸೇರಿ ಬದುಕಲಿ ಪಾಂಡುಸುತರಂದ ಚ. * ವಿದುರ ಬೆಂಬೀಆದಿತು ಬಿಂಕದ ಹದನ ಖಲೆ ನು ಭೀಮಖಾರ್ಥರ ಮುದವ ಬಯಸುವ ಮುನಿಯಾಲಾಪನೆ ಹೇಳು ತನಯರಿಗೆ, ಚ M ... - ... '.... -- - - -