ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

267 ಕಿ ಸಂಧಿ ೧೫] ದೂತಪರ್ವ 267 ಅರಸ ಸೋತೆಯೆ ನಕುಲನನು ಹೇ ವರಿಸದಿರು ಹೇಳೊಡ್ಡವನು ನಿ ಸ್ವರಣವೊಂದೇ ಹಲಗೆ ಸೊಲ್ಯುದು ಹೇಲು ಹೇಟಿನಲು | ವರಿಸಿದೆನು ಸಹದೇವನನು ನೇ ಮರಳಚುವೆನೆನ್ನ ಖಿಳವನ್ನೂ ರವನೆಂದನು ಧರ್ಮನಂದನನರಸ ಕೇಳೆಂದ || ೧೫. ಹರಿಬದಲಿ ತನ್ನ ಖಿಳವನ್ನೂ ರವ ಮರಳಚುವನು ಮಹೀಪತಿ ಕಿರಿಯ ತಮ್ಮನ ವೊಡ್ಡಿದನು ಮಾದ್ರೀಕುಮಾರಕನ || ಅರಸುದಾಯವೆ ಬಾ ಜಯಾಂಗದ ಸಿರಿಯೆ ಬಾ ಕುರುರಾಯರ ತ್ರದ ಸಿದ್ದಿಯೆ ಬಾ ಯೆನುತ ಗರ್ಜಿಸಿದನಾಶಕುನಿ || ೧೬ ಏನ ಬಣ್ಣಿಸುವೆನು ವಿಕಾರಿಗ ೪ನ ನೆನೆಯರು ಕಪಟವಿಧದಲಿ ಮಾನನಿಧಿ ಸೋತನನುಜಯಮಹಾಧನವ | ಗ್ಲಾನಿ ಚಿತ್ತದೊಳಿಲ್ಲ ಲೇಸು ಮ ನೋನುರಾಗದೆ ಭೀಮಪಾರ್ಥರು ತಾನಿದೇವಿಗೆ ಬದುಕಿದರು ಬಕೆಂದನಾಶಕುನಿ || ಭೇದಮಂತ್ರವ ಮಾಡಿ ನನ್ನನು ಭೇದಿಸುವ ಗಡ ಸುಬಲಸುತನಕ ದುರಾತ್ಮನ ನೋಡಿರೈ ಸಭ್ಯರು ಶಿವಾ ಯೆನುತ | ಆದುರಾಗ್ರಹಿಲೋಕಜನಸರಿ ವಾದಪದನಿರ್ಭಿತನಕವಿ ನೋದಕರ್ದಮಮಗ್ನನೊಡ್ಡಿದನಾಧನಂಜಯನ | ೧v ಎಲೆ ಧನಂಜಯ ನಿನ್ನ ನೊಡ್ಡಿದ ಛಲಿ ಯುಧಿಷ್ಠಿರನಲ್ಲಿ ಸೋತರೆ M ೧೭