ಪುಟ:ನಿರ್ಮಲೆ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿ೧೬ ಪ್ರಿಯ : ರಾಮ :- ನಿನಗೆ ಸರ್ವಮಂಗಳವನ್ನು ಂಟುಮಾಡಲಿ ! ಪ್ರಿಯನೆ, ಈ ಸಿರ್ಮಲೆಯು ಕುಚೋದ್ಯವನ್ನು ಬಿಡುವಂತೆ ಪ್ರೇರಿಸಲು ನಾಳೆ ದರೆ, ನಾನೂ ಧನ್ಯನಾಗಿ ಬಾಳಲಾಗುವುದು. - ಪ್ರಿಯ :-(ನಿಮಲೆಯನ್ನು ಕುರಿತು) ಸಿರ್ಮಲೆ, ಸಾಕು, ಸ ನಿನ್ನ ಊಪಾಯ ಪ್ರಯತ್ನ ಗಳೆಲ್ಲವೂ ಸಾರ್ಧಕವಾಗಿ ಪುಣವಿಸಲು ಇನ್ನು ಸ್ವಲ್ಪ ಮಾತ್ರ ಉಳಿದಿದೆ. ನಿನಗೆ ನಿಜವಾಗಿಯೂ ರಾಮವರ್ಮನಲ್ಲಿ ಪ್ರೇಮವಿದೆ. ಆದುದರಿಂದ ನೀನು ಅವನನ್ನು ವರಿಸಲೇಬೇಕು. - ದೇವ :-( ಅವರ ಕೈಗಳನ್ನು ಸೇರಿಸಿ) ನಾನು ಹೇಳುವುದೂ ಅದೇ `ತು, ರಾಮವರ್ಮನೆ, ನಿರ್ಮಲೆಯು ನನ್ನ ಮಗಳಾಗಿ ನನಗೆ ಆನಂದ `ಂಟುಮಾಡಿದುದಕ್ಕಿಂತಲೂ ಅತಿಶಯವಾಗಿ ನಿನಗೆ ಹೆಂಡತಿಯಾಗಿ ಗವನ್ನು ಂಟುಮಾಡಿದರೆ, ನೀನು ಎಂದಿಗೂ ಈದಿನದ ವಿವಾಹಕ್ಕಾಗಿ ಸರಿ ಡಬೇಕಾಗುವುದಿಲ್ಲ, ಇನ್ನು ಭೋಜನಕ್ಕೆ ನಡೆಯಿರಿ, ರಾಮವ - ಈ ವಿವಾಹವು ನೆರವೇರುವುದಕ್ಕೆ ಮುಂಚೆ ನಿನಗೆ ನಿರ್ಮಲೆಯ ವಲ್ಲಿ ಒಂದು ವಿಧವಾದ ಭ್ರಾಂತಿಯುಂಟಾಗಿತ್ತಷ್ಟೆ ! ಇನ್ನು ಎಂದೆಂದಿಗೂ ಅಂತಹ ಭ್ರಾಂತಿಯು ಉಂಟಾಗದಿರಲೆಂಬುದೇ ನನ್ನ ರ್ಧನೆಯು. (ಎಲ್ಲರೂ ಹೊರಟು ಹೋಗುವರು) ಶ್ರೀಕೃಷ್ಣಾರ್ಪಣಮಸ್ತು. ಇ����� • ಐರಿಷ್ ಪ್ರೆಸ್‌, ಬೆಂಗಳೂರು ಸಿ4,