ಪುಟ:ಕಾವ್ಯಸಾರಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fo ಕರ್ನಾಟಕ ಕಾವ್ಯಮಂಜರಿ (೧೭. ಅನಂತ್ - - - - - - - -

  • * * * * ***
  1. * ** * *

ತೀಗಳದರ್ಕೆ ನಿನ್ನ ತನುಕಾವ್ಯಮೆ ಸೂಚಕವಾಗಿರಹಾ ! ಯಾಗದೊಳಗ್ರಪೂಜೆಗೆ ವಿಜಾತಿ ಕರಾಗ್ರಮನೇಕೆ ನಿಡುವೆ 18೩೦ (ಜಗನ್ನಾಧವಿಜಯಂ) ಮುಂ ಕೊಟ್ಟಟ್ಟುವುದುತ್ತಮಂ ರಿಪುಬಲಂ ವಾರಾಶಿಯಂ ದಾಂಟದ || ನ್ನ ಕಲ್ಪಾಂತಕೃತಾಂತದತಸದೃಶಂಗಳ ರಾಮರಿಮಗಳ | ಲಂಕಾದ್ವಾರಕವಾಟಮಂ ಮುಅಯದನ್ನ೦ ಲಕ್ಷಣಜ್ಞಾಲತಾ | ಟಂಕಾರಂ ಕಿವಿಗೆಯ ದನ್ನ ಮಲಪ್ರಖ್ಯಾತೆಯಂ ನೀತೆಯಂ |8೩ಳಿ (ರಾಮಚಂದ್ರಚರಿತಪುರಾಣಂ) ಹೆಸರ ಗಿರಿದುರ್ಗಮೊಲೆಗ | ಲೈಸರ್ಗ೦ ಜಲದುರ್ಗಮಿಂಧನಕ್ಕೆಯ್ಯುಗು | ರ್ಬಿಸುವ ವನದುರ್ಗಮನೆ ಮು | ದ ಸುವಾಧಿಶರನ ಬಲವನಾಂಪವನಾವಂ 8೩೪ (ಪಾರ್ಶ್ವನಾಥಪುರಾಣಂ) ಆರ ನೆಗಟಿಯುಂ ಬಲಮುವಾಯತಿಯುಂ ಚಲಮುಂ ಪ್ರಭುತ್ವವುಂ। ದೂರದೊಳಿರ್ದು ನೋಡೆ ಸೊಗಯಿಪ್ಪುದು ಬೆಟ್ಟದ ರ್ನುಸ್ಸಿನಂತೆ ಪೊ || ಕ್ಯಾರಮೆ ಕಾಣಲಾಗದನಲ್ಲಿರೆ ಬಲ್ಲಿದರಲ್ಲದಂತೆ ಕಾ | ವೇರಿಯ ನಿರ್ವೊಲಿ, ಬರೆ ನಿಮ್ಮ ಬಲಂ ಶತದಂಡವಾಗದೇ 18೩೫ - ಜಗದೀಶಂ ಲಯವಾರ್ಧಿಯಂತೆ ಕವಿತಂದೊಟ್ಟಿ ಸಿ ಬಂದಲ್ಲಿಯುಂ || ಪುಗುವಾಗಳೆ ಪುಗಲಿಯೆನಂದನಿಖರುಂ ವೀರರ್ಕಳಂ ಕಾರೇ || ಪಗೆವಂ ಬಲ್ಲಿದನೆಂದೊಡಂಜದವರಾರಿ ಕಾವನ್ನ ರಾ6 ಪನ್ನ ಗಂ || ಪುಗೆ ಪುತ್ತಂ ಪುಗಲಿಯೆನೆಂದೊಲೆಗಳೆ ಕಾಯಲೆ ಸಮರ್ಥಂಗಳ |೪೩೬ ಪಟಿಯು ಧರಾತಳಮಂ ಗುಣ | ದ ೫ವನೊಡಂಬಡದ ಕಾಮದಂಗೀಯದದ | ರ್ಕಳದ ದೆಸೆಗಳ್ಯ ಕಮ್ಮನೆ | ಮೊಟಗುವಿರೇಂ ಮೋಂಗಿದಂತೆ ಕೊಳ್ಳುವೆ ಮಳಿಗಳ 18೩೭ (ಶೂದ್ರಕಂ) & ಮಲ್ಲದೇವ,