ಪುಟ:ಕಾವ್ಯಸಾರಂ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦.) ಕಾವ್ಯಸಾರಲ, ೧೫೬

  • "

,, ,,,,yyyysory v * ಇನ್ -* * * * * ಹರಿಯಂತಹಿಮರೆಚಿರುಂತೆ ಕಮಲೋದೆ ತಪ್ರಭಾವಂ ವಹ | ಶರನಂತಾದನುಜಾಶೆಯಂತೆ ಕುಮುದಿಧ್ಯಾಸುರಂ ಪದ್ಮಮಂ || ದಿರೆಯಂತಾಗಿರಿಜಾತೆಯಂತೆ ವರಹಂಝುಕನಾಗಿಂತು ಬಿ | ತರಿಸಿರ್ದು ಸುದರ್ಶನಾನಿಳಯಂ ಸುಶ್ಚರ್ಯಶೋಭಾವಹಂ \೭೪೦ ಕುಯಂತಾಕಮಲಾಕ್ಷನಂತೆ ಲಲಿತಾಸೋದ್ಧಗ್ರಸೌಂದರನಾ || ಕರಿಯಂತಾಕಮಲಾಕ್ಷನಂತೆ ವರಚಕ್ರಾಲಂಕೃತಞ್ಞಾತಮಾ | ಕರಿಯಂತಾಕಮಲಾಕ್ಷನಂತೆ ಪಿರಿದುಂ ಸದ್ಯೋಪಯುಕ್ತಪ್ರಭಾ || ಸುರನಾಗಿಂತು ನೆಗವೆತ್ತುದು ಕಗಂ ತದ್ವಾರಿಕೇಸರಂ | ೩೪೩ ಸುರಭಿತರಪ್ರದಕವಲಿಂ ಕವಲಿಂ ಕಮಲಾಂಕಕಾಂತಬಂ | ಧುರನಿಕಟಂ ವಿಕೀರ್ಣಕುಮುದ ಕುಮುದಃ ಕುಮುದವಹಾರಕ೦|| ಹುವಿಹಿತಸ ಕೇತುಮಧುಕಂ ಮಧುಕಂ ಮಧುಕಾಂತಶೋಭಿತಂ | ಸರಸಿರುಹಾಕರಂ ಸುಜನಕಂ ಜನಕಂ ಜನಕಂ ಸುಣೋದಯಂ | ೬8ಳ ವರನ ಪತಿಯಂತೆ ವಸುಧಾ | ಭರಪಾಸಾದದಂತೆ ಕುಮುದಾಕೀರ್ಣo | ಧುರದತರದಂತಿರೆ || ಶರಭಾಕ೪ತಂ ಸರೋವರಂ ರಂಜಿಸುಗುಂ |೭೪೫ ಮೊರೆದು ದಳಾಂತರಂಗಳ ಸಾದ್ಯ ಶಿಳಿಮುಖ ಮೇಲೆವಾಯು ಬಿ | ತರಿಸುವ ಚಕ್ರಮೆಯೆ ಗಮನಾಗಮನೋಕಿಯು ರಾಜಹಂಸಭಾ | ಸುರತರವಾರಿಸಂಘಟಿತಪುಷ್ಕರಸೂಚಿತಕರ್ಣಿಕಾಗ್ರದಿಂ | ಕರಮಸದತ್ತು ರನ್ನುಮೆನಿಸಿತ್ತು ರಣಾಂಗಣವಂತ ಪೂಗೊಳ೦ | ೭೪೬ (ಪುದಂತಪುರಾಣ) S, 20