ಪುಟ:ಕಾವ್ಯಸಾರಂ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭.) ಕಸಾರಂ. ೧ರ್೯ - - - - .. .. ತಿರೆ ಶಿಖಿ ಸಾವಂತಿರೆ ಬಳಲ್ಕುಡಿ ತಾನರಂಬು ಪಾಟುವಂ || ತಿರೆ ಮಿಗೆ ಕೀe ಮಾ ಗಗನಚರಿಯಂತನದುದ್ಗಲಾಡಿದಳೆ ೯೬೯ (ಕವಿಕುಂಜರಲೀಲಾವತಿ) -ವೇಶ್ಯಾವಾಟಂದುಗುಲವನುಟ್ಟು, ತೊಟ್ಟು ಪೊಸಮುತ್ತನೆ ಚಂದನದಲ್ಪನಿಕ್ಕಿ ಮ | ಲ್ಲಿಗೆಯ ಸರಂಗಳಂ ಮುಡಿದು ಚಂಪಕಮಾಲೆಯನೆತ್ತಿ ಮೇಲೆ ತುಂ || ಬಿಗಳೊಗೆದಾಡದಂತsದಲಾಗದವೊಲಿ ನವಚಂದ್ರಿಕಾಚ್ಚ ವೀ || ಚಿಗಳೊಡಗೂಡಿ ಪೋದಳಭಿಸಾರಿಕೆ ಮುತ್ತಿನ ಬೊಂಬೆಯೆಂಬಿನಂ (F೭೦ - (ಕವಿಕುಂಜರಲೀಲಾವತಿ) ನಸುದೆಡೆ ತೋರ್ಪ ಪಟ್ಟಣಿಗೆಯೊಳ್ಳಡು ಕತ್ತುರಿಬೊಟ್ಟು ಕಟ್ಟಿ ಬಿ | ಟೈಸನ ಕುರುಳಿ ಮೊಗಕ್ಕೆ ಏರಿದೆಪ್ಪುವ ಬಿಂಕದ ಸಂಕಲೆ ಕ | ರ್ಪಸದಳವಾದ ಸಣ್ಣ ಬತಿ ಕೆನ್ನೆಯ ಸೀಲಿಯನಾಂತ ಜೊಲ್ಲೆಯಂ | ಮಿಸುಗುವ ದೊರೆವಲೆ ಕರಮೆ ಮಾಸರವಾದುದು ದೇಸಿಕಾರ್ತಿಯೊಳ್ || (ಚಂದ್ರಪ್ರಭ ಪುರಾಣಂ) ಗರಗರನಾದ ಬೆಳ್ಳಸದನಂ ಪೊಸಜವನದೇ ದೇಸೆಯೊಳಿ | ಪೂರದ ವಿಳಾಸದೊಪ್ಪಿ ನಡೆತರ್ಪಳನಾಧ್ಯಪಕಂತು ಕಂಡು ಕ | ಪುರದ ಪುರಂಧಿ ಮಲ್ಲಿಗೆಯ ಮಾನಿನಿ ಮುತ್ತಿನ ಮುಗ್ಗೆ ಚಿತ್ರಹಂ | ಕರುವಿಗೆ ಸಂದ ಚಂದನದ ಲೆಪ್ಪದ ದೇವತೆಯೆಂದು ನೋಡಿದಂ |೯೭೦ (ಅನಂತನಾಥಪುರಾಣ) ಸಮುದಂಚಹಪಷ್ಟಪಟ್ಟರಣವಂದ್ರನ್ಯಾಸಮುಕ್ಕೀರನ | ಧೃವತಾರಂ ಮೃದುತಾಡಿದವನವೋದ್ವಿನ್ನ ಪ್ರಸೂನಂ ಸಪಂ | ಚನwಂಚಳಕಂಠಕಂಪಿತರುತಂ ತಾನೆಂಬ ಹಿಂದೋಳರಾ | ಗನೆ ತಾನಾದ ವಸಂತವೇನೆನೆವುದೋ ಸಂಪೂರ್ಣಸೋದಯಂ ||