ಪುಟ:ಕಾವ್ಯಸಾರಂ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v) ಕಾವ್ಯನಾರಂ. ೯೫. - -+ • • •••••• • wyv ಎಡೆ ನೆಲದೀಬಲಕ್ಕಾ | ನಡೆ ಮಾಡುವನೆಂದು ನೆಲನನವವಿಸ ತೆದಿಂ | ಕಡಲಂ ಸೀರ್ದುದು ರಜನ | ನಡೆದುದೋ ಯುವರಾಜನಲ್ಲಿ ನಡೆವಳವೆಸರಂ 18೫೩ ಅದು ಸನ್ಮಾರ್ಗವಿಸುದ್ಧಿಯಂ ಕಿಡಿಗತ್ತಾಕಾಂಬರಸ್ವಚ್ಛಭಾ | ವದ ಪಂಪಂ ಪಗಾಗಿಸಿತ್ತು ಜನಸಮೃದ್ದ ರ್ಶನಜ್ಞಾನಸಂ || ಪದಮಂ ಕಿಬ್ಬಡಿಸಿತ್ತು ತಾಂ ಜಡಧಿಗಳಂತಸ್ಥವಾಗಿರ್ದುದೆ | ಬುದು ಯುಕ್ತವಮಾರ್ಗನಿರ್ಗತರಜೋಜಾತಕ್ಕಿದಾಶ್ಚರೈವೊ | ( ಪುಷ್ಪದಂತಪುರಾಣಂ ) ಘನವಿಧಿಸಿಂಧು ಪೂಂಬರತಳದೊಳಪೂರ್ವಾವನೀಚಕವಾಗಿ || ರ್ಪಿನೆಗಂ ವಾರಾಸಿಗಳ ಪೂ೪ಖೆಳಭಿನವ ಸರಪಂಗಳಾಗಿ | ರ್ಪಿನೆಗಂ ಬ್ರಹ್ಮಾಂಡಭಾಂಡಂ ನಿಜಬಹಳತೆಯಿಂ ಮೃತ್ತಿಕಾಭಾಂಡದಂತಿ | ರ್ಪಿನೆಗಂ ಸರ್ಬಿತ್ತದೆತ್ತಂ ಮಗಧನೃಪಬಲೂದ್ಯತಧೂಳೀಪ್ರತಾನಂ। ( ಜಗನ್ನಾಥವಿಜಯಂ ) ಸುರಕ್ಕೆ ೪೦ ಪೊಟ್ಟು ಪೊಂಬುಟ್ಟವೂರಿರೆ ಸಕಲೇದಪ್ಪದಂತಸ್ಥ ಕೊರ್ಮೊ। ತರಮುರ್ವಿಚಕ್ರಮುಂ ತಾಳ್ದ ಕಮಠನವೋಲೊಪ್ಪೆ ಸಾರಂ ರಥಂ ಮೈ | ಗೃರಯುಗ್ವತ್ಥಾಕಟಾಕಾರದಿನೆಸೆಯೆ ಜಗದ್ಘಾಸಿಯಾದತ್ತು ಯುದ್ಧೋ ! ದ್ದು ರತಕ್ಕೇನಾದ್ರಯಾಭ್ಯುಚ್ಛಳನದಳದಿಳೋತ್ಥಾನವಾಂಸುಪ್ರತಾನಂ 18೩೦

  • (ಚಂದ್ರಪ್ರಭಪುರಾಣ೦) ಪದಮಿಂ ಮೇಳಿಗೆ ಧ೪ ಸೆಷ್ಟರಮಿದೆಂದಾಶಾಗಜಂ ಭೀತಿಯಿಂ | ದಿದು ನೂMಂದೆನಿಸಿರ್ದ ಕೇತುವೆರಸೀಗಳೆ ರಾಹು ಮೇಲೆ ಬಂ ! ದುದೆನುತ್ತುಂ ರವಿಮಂಡಳಂ ನಡುಗೆ ಹವ್ಯಾಸಕ್ತಿಯಿಂ ದೇವರಿo | ತಿದು ಹೋವಾನಳಧವಮಂದೆಳಸೆ ಪರ್ವಿತ್ತುರ್ವಿ ಸೇನಾರಜಂ |8೬೧

ಅನುಕೂಲಕ್ಷಸನಹಯಾನನಸಾರಂ ಚಕ್ರದಂಶಃಪನ |