ಪುಟ:ಕುರುಕ್ಷೇತ್ರ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8v అభ్యటిం్వధీనీ ಮೊಬಲಗನ್ನು ಈ ತಾರೀಖಿನಿಂದ ಒಂದುವರ್ಷ ವಾಯಿದೆ ಕಳದ ಕೂ ಡಲೇ ಕೊಡಲು ಬದ್ಧನಾಗಿದ್ದೇನೆ. ಅದುವರೆಗೂ ತಿಂಗಳು ಒಂದಕ್ಕೆ ಸೇಕಡಾ ಒಂದು ರೂಪಾಯಿನಂತೆ ಬಡ್ಡಿಯನ್ನೂ ಸೇರಿಸಿ ಕೊಡುತೇನೆ. ವಾಯಿದೆಗೆ ಸರಿಯಾಗಿ ಹಣವನ್ನು ಪಾವತಿಮಾಡದೆ ತಪ್ಪಿದಪಕ್ಷದಲ್ಲಿ ಮುಂದಕ್ಕೆ ನಡೆಯುವ ದಿವಸಕ್ಕೆ ತಿಂಗಳಿಗೆ ಬಾಕಿ ಇರುವ ಅಸಲು ಮೊಬಲಗಿನ ಮೇಲೆ ಸೇಕಡಾ ಒಂದೂವರೆ ರೂಪಾಯಿನಂತೆ ಬಡ್ಡಿಯ ನ್ನು ಸೇರಿಸಿ ಕೊಡಲುಳ್ಳವನೆಂಬುದಾಗಿ ಇದು ನಾನು ಮನಃಪೂರ್ವಕ ವಾಗಿ ಬರೆದುಕೊಟ್ಟ ಪತ್ರ, (ರುಜ್) ರಂಗಣ್ಣ, ಇದಕ್ಕೆ ಸಾಕ್ಷಿಗಳು :- (ರುಜ್) ತಿಮ್ಮಣ್ಣ-ರಾಮಪುರದಲ್ಲಿರುವ ಲಿಂಗಪ್ಪನ ಮಗ. (ರುಜ್) ಬೊಮ್ಮಣ್ಣ -ರಂಗಾಪುರದಲ್ಲಿರುವ ಅಪ್ಯೂಗೌಡನ ಮಗ, ಇದಕ್ಕೆ ಹಾಕತಕ್ಕ ಸ್ಟಾಂಪಿನ ಬೆಲೆ:- ಅಸಲು ಸಾಲ ೧೦ ರೂ, ಖಾರದಿದ್ದರೆ, ಸ್ಟಾಂಪಿನ ಬೆಲೆ ೨ ಆ ; ೧೦ ರೂಪಾಯಿನ ಮೇಲೆ ೫೦ ರೂ, ಖಾರದಿದ್ದರೆ ೪ ಆ: ಅದರ ಮೇಲೆ ೧೦೦ ರೂ ೩ಾರದಿದ್ದರೆ v ಆ. ; ಅದರ ಮೇಲಿದ್ದರೆ, ೧,೦೦೦ ರೂ ಕಾಯಿನವರಿಗೂ, ಪುತಿ ೧೮೦ ರೂಪಾಯಿಗೆ v ಆಣೆಯನ್ನೂ ಮೇಲೆ ವಿಪ್ರಮವಾಗಿ ಉಳಿಯುವುದಕ್ಕೆ v ಆಣೆಯನ್ನೂ ಸೇರಿಸಿಕೊಳ್ಳತ ಹೃದು, ೧,೦೦೦ ರೂಪಾಯಿನ ಮೇಲಿರುವ ಮೊಬಲಗಿಗೆ ಪ್ರತಿ Ho೦ ರೂಪಾಯಿಗೂ ೨ ರೂ. v ಆಣೆಯನ್ನು ಹಾಕಿ ಮೇಲೆ ಉಳಿಯುವ ವಿಷಯಕ್ಕೆ ೨ ರೂ, ಆಣೆಯನ್ನು ಸೇರಿಸಬೇಕು ಮೊಬಲಗು, ವಾಯಿದೆ, ಬಡ್ಡಿಯ ದರ-ಇವುಗಳನ್ನು ಹೇಳುವ ಮುಖ್ಯ ವಾದ ಮಾತುಗಳಿಗೆ ಕೆಳಗೆ ಗೆರೆಯು ಗುರ್ತನ್ನು ಹಾಕಿ ಬರೆದರೆ, ಪತ್ರದ ಮುಖ್ಯಾಂಶಗಳನ್ನು ಜಾಗ್ರತೆಯಾಗಿ ತಿಳಿದುಕೊಳ್ಳಲು ಅನು ಕೂಲವಾಗುವುದು * * ಮತ್ತೊಬ್ಬರ ಕೈಲಿ ಬರಿಸಿದರೆ, ಸಾಕ್ಷಿಗಳ ರುಜಗಳ ಕೆಳಗೆ ಇಂತಾವರ ಖರಹ ಎಂದು ಬರಿಸಬೇಕು, ಬS