ಪುಟ:ಪದ್ಮರಾಜಪುರಾನ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2.32 ಪ ದ ರಾ ಜ ಪುರಾಣ ೦. ಮತ್ತೊರ್ವಚೋರಶಾಲಯಂಬೊಕ್ಕುತ | ದ್ವಿತಮಂ ಕಳಲರಸುವೊ ಡೆಕೆಡುವದೀವಿಗೆಯ | ನೆತ್ತಿಲಿಂಗದ ಮುಂದದುಜ್ವಲಿಸಿತಾಫಲದಿನಾತಂಗೆ ನಿಜ ಸೌಖ್ಯಮಂ || ವಿತ್ತಾಧಿಪತ್ಯಮಂ ಯಕ್ಷ ಪೂಜ್ಯತೆಯನಾ | ಯುದಿಕ್ಸಾಲಪದ ಮಂಕುಬೇರಾಮನು | ದಾತ್ತ ವಿಭವವನೀಶನಿ, ನೇಂಚಾಗಿಯೋಯಿದುಶಿವರ ಹಸ್ಯದರ್ಥ೦ || 14 || ಶತಶಲಾಕದ್ರಿ ಜನಸೂನು ಜೈನಿಷತವ್ಯ | ಯತಿನೃತ್ಯಗೀತಂಗಳೆಸಗೆ ಶಿವೆ ವೆರಸಿಬಂ | ದತುಳಭಕ್ತಿಜ್ಞಾನವಿರತಿಗಳ ನಾತಂಗೆ ಶಿವನಿತ್ಯನೆಂದು ಶೈವಂ || ಪತಿಯುತೆಗೆಸಾವಿತ್ರಿಗಖಿಲ ವಿಭವವನದಿತಿ | ದಿತಿಶಚೀವಿನತಾದಿಗಳ ಮಿತಸುತ ರನ | ರ್ಚಿತನಾಗಿ ಶಿವನಿತ್ತನೆ೦ದಿನಪುರಾಣದೋಳ್ ಮುನಿಕುಲಕೆ ಸೂತನೊರೆ ದಂ || 117 || ಅದನೇನನೆಂದಸೆಂಮುನ್ನೊಂದುಫಣಿಪಂಪ | ಸಿದುಬಾಯ್ದಿಡುತ್ತೊರ್ಮೆ ಶಿವಪದಾಂಬುಪ್ರಸಾ | ದದ ಮೇಲೆ ತೀಡಿದನಿಲಂಬೀಸೆ ತದನಿಲಸ್ವೀಕಾರದಿಂದ ದರ್ಕೆ | ಮದನಹರನವನಿಭಾರಧುರೀಣತೆಯನಹಿಪ | ಪದವಿಯಂ ಸರ್ವಜ್ಞ ತೆಯನಾತ್ಮಭೂಷಣ | ತದಂಪನಿತ್ಯನೆಂದಿಂದ್ರಂಗೆ ನಾರದಂ ಹರಿವಂಶದಲ್ಲಿ ಪೇಳ || 148 || ಮತ್ತೆ ಕೇಳೆ ಶ್ವೇತನೆಂಬ ರಾಜರ್ಷಿಸ | ದೈತ್ಯನೆಂದಿನವೊಲೀಶಾರ್ಚನ ದೊಳಿರೆ ಕಾಲ | ನೊತ್ತಂಬದಿಂಬಂದವನ ನೊಯ್ಯಲೆಳಸಿ ಕೆಡೆನುಡಿದಾಗ್ರಹಿಸು ತೆಳ್ತರೆ || ಮತ್ತೆ ಶಿವನವರಳ್ಳುವರೆ ಯೆನುತೆ ಶಿವಮನುವ | ನೆತ್ತಿಜಪಿಸಿರಿ ವನಾಕಾಲನಸುಟ್ಟು | ದಾತ್ತಗಣಪದವಿಯಂ ಶ್ವೇತಂಗೆಕೊಟ್ಟನಿದು ವಿಸ್ತ್ರ ತಂಸ್ಕಾಂದದಲ್ಲಿ | 149 || ಸುತಕಾಮರಾಗಿ ಬಿಲ್ವಾರಣ್ಯದಲ್ಲಿಗುಣ | ವತಿಮೃ ಕಂಡುಗಳೆಸಗೆತಸವ ನೀಶಂಬಂದು | ಶತವರ್ಷದಧಮಷೋಡಶವರ್ಷದುತ್ತಮ ರೊಳಾರಿಷ್ಟ ಮೆನೆ ಇಮಂ ಯು. ಹಿತಮೆಂದು ಪಡೆದು ಸುಖಮಿರ್ದವಧಿಯೊರೆಹೊರಲೆ | ಶಿತಿಗಳ ನನೊಲಿಸಿ ಮಾರ್ಕಂಡೇಯನಂತಕನ | ಹತಿಸಿಪಿತರರನುದ್ಧರಿಸಿ ನಿತ್ಯತೆಯ ಪಡೆ ದನಿದುತತರಾಣಸಿದ್ದ೦U 150 || ತಿ