ಪುಟ:ಪದ್ಮರಾಜಪುರಾನ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

89 ಪ ದ ರಾ ಜ ಪುರಾಣ ೦. ಕಾಯಯ್ಯ ಕಾರುಣ್ಯಸಿಂಧು ಭಕ್ತರಬಂಧು | ಕಾಯಯ್ಯಲೋಕೈಕಗು ರುವೆನತ ಸುರತರುವೆ | ಕಾಯಯ್ಯ ಸದ್ಭಕ್ತಿಗೋತ್ರ ಮಹಿಮಾಮತ್ರ ಸುಕ `ರಿತ್ರ ಪುಣ್ಯಗಾತ್ರಾ |ಮಾಯಾಂಧರಂ ಮಹಿತಪಾಪಾತ್ಮರಂ ಮತ್ತ | ರಾ ಯತರಂ ಮರ್ಕಟೋಪಮರನಧಮರನಪಾಯಸ್ಥರಂ ಕಷ್ಟ ಚಿತ್ರರಂ ಸಜ್ಜನಾರಿ ಷ್ಟರಂ ದುಷ್ಟಗುಣರಂ || 89 || ಗದ್ವಿತರನರಿವರುಳರಂ ಕ್ರೂರಚಿತ್ತರಂ | ಸರ್ವಾಪರಾಧಿಗಳ ನೆಮ್ಮ ಮುದ್ದ ರಿಸೆಲೆಯ | ಖರ್ವಗುಣನಿಧಿಯೆನಿನ್ನ ಮಹತ್ವಮಂ ಪೊಗಳಲೆಮಗಳವೆ ನಿನ್ನಾ ಜೈಯಂ || ಉರ್ವಿಯುಂ ಗಂಗೆಯುಂ ಸಸ್ಯಂಗಳುಂ ಮಾರ| ದುರ್ವಿನಿಂದೇಳ್ನಿತ ರೊಳ್ಳಿ೦ದು ಮೆರೆದುವೀ | ಸರ್ವಬಲವಳಿದು ನಿನ್ನು ರುಕೃಪೆಯಿನುಳಿದುದೆನಲಂ ತಿಂತುವೆಂದೆಂಬುದೇಂ || 90 || ಸರ್ಗಮುಂ ಸ್ಥಿತಿಯುಂ ಲಯಮು ಮೆಲೆ ಪ್ರತ್ಯಕ್ಷ | ಭರ್ಗನಿನಾಧಾ ರವಲ್ಲ ದಿಲ್ಲಿನ್ನೆ ಮಗೆ | .ಮಾರ್ಗಮುಂ ಮತಿಯುಮಂಬೆಯುಮಯ್ಯನುಂ ದೈವ ಮುಂ ಗುರುವುಮಿನಿತೆಲ್ಲ ವುಂ || ವರ್ಗಿಸಲ್ಮೀವಲ್ಲ ದುಂಟಿನೀಂ ಕಬ್ಬಿಬ್ಬೊ ಡಾರ್ಗಡಪೊರೆವರೆಂದು ಬಿನ್ನವಿಸಿಬಳಿಕೆಗೆ | ದುರ್ಗಾವರಾಧನಾ ಜನಸನಂ ನೋಡಿ ನಸುನಗುತೆ ಸಂತೈಸಲೊಡನೆ || 11 || ಗುರುವರಂನೆಗಳ ಮಹಿಮೆಯ ವಾರ್ತೆಯಂ ದಿಗ್ವಿ | ಸರಕರಿಪಿಸಿಗೆ ದುವೋಎನಿಸಿವಾದ್ಯಪ | ಕರರವಂ ಪೊಕ್ಕೆ ಶರಣಪ್ಪರಸೆವಿಬುಧತಿ ಜಯ ಜಯಧ್ವನಿಯನೆಸಗೇ | ಹರಿಜನಂ ಪುರಜನಕೊಂಡಾಡೆ ಪಾಠಕಾ| ದೃರನೇಕ ವಿಧದೆಕೈವಾರಿಸೆ ಮಹೇಶ್ವರನ | ಪುರದೋಳ್ ಗಣಶ್ರೇಣಿಗುಡಿಗಟ್ಟಿ ತದವಸರ ದಲ್ಲೆ ಮ್ಮ ಪದ್ಮಣಾಗ್ಯಂ || 9 || ನರಪಾಧ್ಯರಂಕೆಲಕೆತೊಲಗಿಸಿ ಶಿವೈಕ್ಯಪ್ರ| ಕರಸಹಿತನಾಗಿ ಲಿಂಗಾರ್ಚ ನಮನಾ ಕೆರೆಯೊ | ಳುರುತರಾನಂದದಿಂ ಯಾದೃಚ್ಛಿಕಂ ರಚಿಸಿ ಹರ್ಷದಿಂ ಬಂದುನಿಂದು || ಅರಸಂಗೆವೀಸಲೊಡನವಂ ನಿಜಬಲಂ | ಬೆರಸಾತಟಾಕ ದೋಳ್ ಸ್ವಾನಪಾನಾದಿಗಳ | ನಿರದೆಸಗಿಕೌತುಕ ಬಡುಗುರುಸಂನಿಧಿಗೆಬರೆ. ಶರಣಸಭೆಯಿಾಕ್ಷಿಕೀ || 13 || 12