ಪುಟ:ಪದ್ಮರಾಜಪುರಾನ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮ ರಾಜ ಪುರಾ ಣ ೦. 247

  • ಅತಿಸುಂದರಾಕಾರಯುಕ್ತ ವಿಲಾಸವ | ಕೃತಘನಂಭೋಗೈಕಲಾಲ ಸಂತದ್ವಿಶ್ವ | ಪತಿಯತೇಜೋಮೂರ್ತಿಯದನನುದಿನಂ ಧ್ಯಾನಿಸೆಂದುಳ್ಳ ಕ್ರೋಧವುಂ || ವಿತತಗುರುಶಿಷೆಶೌಚಮಾ ಹಾರದಲ | ಘುತೆಯ

ಮಾದಮಿವುನಿಯಮವನಮರ್ಷಗೂ | ನೃತಸಂವಿಭಾಗಕ್ಷಮಾದಮಾನುಗ್ರಹ ಸುದಾನವುಶೀಲಮೆನಿಕುಂ || 18 || ಗೌರವಂ ಲೈಂಗಿಕ೦ಚಾರಂಪ್ರಸಾದಪದ | ವಾರಿ ಭಾಕ್ತಿಕಮಿವಾರುಂ ವ್ರತಮಿತ್ರಂ ವರಿಪು | ದೋರಂತಕೃಪಣತಾನಾಯಾಸ ಕೌಚಶಾಂತಿದಯಾ (ಹಾನಸೂಯೇ ಸಾರಂಗಳೆಂದರಿದು ಯತ್ನದಿಂಭಾವಿಪುದು | ದಾರಮನು ಜಪವೀಶಪೂಜೆಗಳನಾತ್ರಿಕಾ | ಲೋರುವಿಧಿಯಿಂಹರಿವುದೊದವಿದುಪಚಾರಂ ಗಳಿ೦ತೋಷಪುದು ಶಂಭುವಂ || 19 || ಹರಣಮಳಿದೊಡಮಾತ್ಮ ಶಿರವನರಿದೊಡಮುಮಾ | ವರನಂಭಜಿಸದು ೧೮ನರಕ ಮುರಹರನಿಂದ | ಕರನಿರಿವುದಾರದೊಡಳಿವುದಲ್ಲದಿರ್ದೊಡವೋ ಪುದಿವರೊಳೊಂದಂ || ಚರಿಸದೆಡೆ ದೋಷಂ ಶಿವಾಲಯಶಿವಾರಾಮ ವರಶಿವ ದ್ರವ್ಯ ಶಿವಪುರವೆಂಬಿವಂವೊರೆವು ! ತಿರವೇಳ್ಳು ಮವನಪಹರಿಸಿದನಂ ಕೊಲ್ಕು ದಾಕೊಂದಂಗೆ ಮುಕ್ತಿಯಕ್ಕುಂ || 20 || ಲಿಂಗಮುದ್ರಾಂಕಿತವೃಷಾದಿಗಳಾ ಶಿವಗ | ಣಂಗಳ ಕೃತ್ಯಮಂನೆಗಳ ಪಾತಕನೋಳ | ಯಂಗೆಯ್ಯ ದುರಹರಿಪುದೀಶಾರ್ಥ ವೀಶಭಕ್ತಾರ್ಥ ವಿಶಾಗ ಮಾರ್ಥ೦ || ಸಾಂಗವಾದೀಶ್ವರಾಚಾರಾರ್ಥಮಳಿದವನ | ಭಂಗಗಣನಪ್ಪ ಶಿವಾರ್ಚಕರ್ಬರೆನಮಿಸಿ 1 ಮಂಗಳೊಕ್ತಿಗಳಿ೦ ಯಥಾಶಕ್ತಿಯಾಗಿ ಸತ್ಕರಿಸು ವುದುಭಕ್ತಿಯುಕ್ತಂ || 21 || ಪರಧನಪರಸ್ತ್ರೀಜನಕಳುಸದಾವಗಂ | ಹರನಕಿಂಕರನೆಂಬ ಭಾವಂಬಲಿ ದುಲಸ | ದ್ದು ರುವಿಂಗೆ ಜಾತಿವಿದ್ಯಾಧನಾದಿಗಳಿನಭಿಮಾನಿಸದೆ ಭಯಭಕ್ತಿ ಯಿಂ || ಕರಮೆದಂಡಪ್ರಣಾಮಂಗೆಯ್ದು ಕೆಯ್ಯುಗಿದು | ಗುರುವಾಂಕ್ಯ ಮಂ ಮಾರದಾಗುರುವಿನಲ್ಲಿ ತ | ತರನಾಗಿ ತಾಯ್ತಂದೆಮೊದಲಾದ ಬಳಗವೆಲ್ಲಂ ಗುರುಮೊಯೆಂದುನಂಬಿ || 22 || ಶಿ ತಿ