ಪುಟ:ಪದ್ಮರಾಜಪುರಾನ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ಪ ದ ರಾ ಜ ಪುರಾ ಣ ೦. 245 ಗುರುಪದಾಬ್ಬದಬಳಿಗೆ ಬಂದು ಮೆಯಿಕ್ಕೆ ಶುಭ | ಕರಸುವರ್ಣಪ್ರಸೂ 'ನಾದ್ಯಖಿಲ ವಸ್ತುವಂ | ವರಭಕ್ತಿಯಿಂ ಸಮರ್ಪ್ಪಿಸಿ ನಲಿವಶಿಷ್ಯನಂನೋಡಿ ವಿ 'ಧ್ಯುಕ್ತವಾಗಿ || ಕರಮೆಸೆವ ಮುತ್ತಿಕ್ಕುಗಳ ನರ್ಚಿಸಿಸಿ ಶಂಭು | ಶರಣಸಂಘ ಕೆ ಭಸಿತತಾಂಬೂಲಮಂ ಕಾಣೆ | ವೆರಸುಕೊಡಿಸಿಯನಂತರಂ ತತ್ಸಭಾಪ್ರಧ ಕ್ಷಿಣಮನೆಸಗಿಸಿ ಬಳಿಕ್ಕಂ || 8 || ಸ್ಪುರದಲಂಕೃತಮಂಡಪದವರ್ಣಮಂಡಲದೊ | ಮುರುನವಸ್ವರ್ಣಾದಿಕ ಲಶಪಂಚಕಮನವ | ರಿರವೆಸೆಯೆಮಧ್ಯದಲ್ಲೊಂದಂ ಚತುಷ್ಟೋಣದಲ್ಲಿ ನಾಲ್ಕ ಸ್ಥಾಪಿಸಿ || ತರದಿಂದವಂ ನೂತ್ನ ವಸ್ತ್ರದೋಳ್ಳುಳ್ಳಿಯು | ತರಹೇಮರತ್ನಾದಿಗ ಕನವರೊಳಿರಿಸಿಭಾ | ಸುರಭುದ್ದ ತಂತುಪಂಚಕದೆವೇಷ್ಟಿಸಿ ಮಧ್ಯ ಕಲಶವಂತಾ ನರ್ಚಿಸಿ || 9 || ಉಳಿದವಂ ಮುತ್ತಿಕ್ಕುಗಳ ಕರದಿನರ್ಚಿಸಿ | ಬಳಿಕೆತರ್ಥಾಂಬು ಪೂರ್ಣೋದ್ಭಕಳಶಾಳಿ | ಗಳನಾಧ್ರದಲ್ಲಿ ವಸುದೂರ್ವಾಂಕುರ ಕ್ರಮುಕ ತಾಂ ಬಲಪತ್ರಂಗಳಿ೦ || ಊಳಿಸೆಸಾಂಗಂಗೆಯ್ಲಿ ಮೂಲದಿಂದಾಕಲಶ | ಜಲಮನಲ್ಲಿ ಮಂತ್ರಿಸಿಸದುಕ್ತಾಸನಸ್ಥನಾ | ಗಲಘುತೂರತ್ರಯರವಂ ಮಿಗಲ್ ಸ್ವಸ್ತಿಕಾ `ರೋಹಣಮೆಸಗಿಯವಂಗೆ || 10 || ಕ್ಷಾರಕ್ರಿಯೆಯನೋವಿ ಶಿವಮನುನ್ಯಾಸಮಂ | ಪೂರಯಿಸಿದೂಾಂ ಕುರಾದಿಗಳಿನುದ್ಧತೆ | ದಾರಕುಂಭಾಂಬವಂ ಋುಕೃ ಮೇತಂತ್ರವಾರಂ ಯಥಾನ್ಯಾಯದಿಂ | ಚಾರುಮೂರ್ಧಾಭಿಷವನೆಸಗಿ ಶಿವಶಾಂತಿಕಮ | ನಾರ ಯ್ದು ಶಿವಹಸ್ತಮಂ ಮಾಡಿ ಶಿರದೊಳಿ | ಬ್ಯಾರುದ್ರತೇಜೋಮಯೋರುಪಾಣಿ ಯಶಮನುವ ನೊರೆವುತೆ ಗೂಡದಿಂ || 11 || ಭಾವಿಸಿ ಶಿವಾಸನಮನಾಶಿಬಿಯೊಳಂತದರೊ | ಳಾವಾಹಿಸಿಯಥಾವಿ .ಧಿಯಿನೀಶನಂ ಮನದೊ | ಭೋವಿ ಪೂಜಿಸಿ ಬೇಡಿಕೊಂಡಂಜಲಿಯನಿತ್ತುದೇ ವನೀಂ ತೊಲಗದಿಲ್ಲಿ | ಆಗಮಿರೆಂದು ವಿಜ್ಞಾಪಿಸಿ ಮಹೇಶತೇ | ಜೋವಿ .ಭವದಿಂದೆಸೆವ ಘನಮನುವನವನಕ | ರ್ಣಾವಗತಮಪ್ಪಂತುಷಾಂಶೂಪದೇಶ ಮಂಮಾಡೆ ದೃಷ್ಟಾತ್ಮನಾಗಿ || 12 ||