ಪುಟ:ಪದ್ಮರಾಜಪುರಾನ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಚ ಪುರಾ ಣ ೦. 105 ಮನದನ್ನೆಯೆನಿಸುವಂಗನೆ ತನೂಜಂ ವಿಲಾ | ಸಿನಿಯರಾಷ್ಠರ್ಶಿಷ್ಟರಾ ತ್ರಿತರಿಗೆ ವಭಕ್ತ | ಜನವರ್ದೆದಲಾದವರ್ವೆರಸು ಘನವಾದ್ಯ ನಿನದಗೊಳ್ಳಿನ ಯಾರ್ಣವಂ || ಜನತವಾರ್ತೆಗೇಳಟ್ಟಿದ ಒಲಂಗೂಡಿ | ಜನಿಬರ್ಗುಚಿತ ವಾಹನವನಿತ್ತು ತಾಂಕನ | 'ನಕದಂದಣವೇರಿ ಯುಭಯಚಾಮರ ಒತಕ್ಷತ್ರ ವಮರ ತೆತರೆ || 6 || ಹಡಸಿಂಗಿಂಡಿ ತರಗಮೊಗದುಗುಲಕ್ಕೆ ! :ಡಿಡವಕೆ ಬೀಣೆ ಮ ತಾಯಿಗದ್ದುಗೆಯಲರಸದಲಿಗೆ ಮಿಸುನಿವಾವಗೆಸೆವ ಮೊತ್ತಗೆಯಾಲವಟ್ಟಪನಿ ನೀರ್ಗುಪ್ಪಿಗೆ | ಪುಡಿಗುರಿಯತಟ್ಟೆಸಾದಿನ ಧರಣರಂಗು | ವಡೆದಕುಂಕು ಮದ ಪೊಟ್ಟಳಜವಾದಿಯವಂಕಿ | ಪೊಡರ್ವಗಂಧದ ಸಿ ಕರ್ಪೂರದ ನಾಳಿಗ Yಪಿಡಿದೊಡನೆನಡೆದರೊಲವಿ || 7 || ಅಲಘುವಿಥವನಿ೦ತು ತಳರ್ಗಾಪರದ ಒಸಿ ! ರ್ವಳೆಯಕೆಯರೆಲಾಮ ಪದನೆರಕೆಗರಿವೂವು | ಗಳ ಹೊದಕೆಸಜ್ಜೆಗುರವಾಳಿಗಳ ಕಂಬವಮರ್ದ ಮುಡಿವಾಳಗಕ್ಕೂ || ಪೊಳೆವಕರ್ವಿನಂತೆ ದವನದೆಡೆವರೆಯ ಸುಗೆ | ದಳಿರ ಪಾಸಿಕೆಯೊಪ್ಪೆ ಪಾನಮಂಪಸಿನೀರ | ತಿಳಿನೀರ ತುಂಬಿದಿಂದಲದ ಭಾಂಡಂ ಗಳಿ೦ದರವಟಿಗೆಗಳೆಸೆಗುಂ || 8 || ಅಲ್ಲ ವಂಮೊಸರೋಗರವ ನಳೆಯನಂಬಲಿಯ 1 ನಲ್ಲಲ್ಲೆ ಡಂಬಡೆಯಲಿ ಟ್ಟು ಸೌಸವದಲರ | ನುಲ್ಲಸಿತಚಂದನವನೆಸೆವ ಕರವೀಳೆಯವ ನಿಂಬುಗೆ ಯು ತಮ್ಮಾ || ಕಲ್ಲಗಡೆಯಕುಡಿವೆಳಗೆಂಬುರುಳ್ಳಣ್ಣ | ಯಲ್ಲಿಪಥಿಕಮ ನೋಮೃಗವ ನೆಚ್ಚಿ ಬೀರಿತಂ | ದಿಲ್ಲಿ ತವರಿವರೇಂ ವ್ಯಾಧವಧುಗಳೋಮೇ ವಾವಧುಗಳೊಯೆನೇ || 9 || ಧೋರನೋರ್ವ೦ಬಿಸಿಅಡಸಿ ಬಂದುಕಾರೆಲೆಲೆ ! ಸಾರಿವಾರಿಯ ನೆನೆಯ ವಳ್ಳರಿಯಸಸಿಗಲ್ಲ ! ತೋರಕರಗವನಣಕದಿಂದೆತಂದಿತ್ತು ನೋಡುತಿರೆ ತನ್ನ ಮುಖೇಂದುವಾ 11 ಸಾರಕದುಕನೆಕರಗೆ ತಪ್ಪಿಲವಸೀಂಟಿ | ಭೂರಿಶ್ರಮವ ನಲೆದನದನರಿಯದಿವದೇಂ ! ದಾರಿಕಾರನೊ ಮಾಯಕಾರನೋ ಯಂದಗಿನ ಮುಗ್ಧ ನಗಿಸಿದಳೆಲ್ಲ ರಂ || 10 || 14