ಪುಟ:ಪದ್ಮರಾಜಪುರಾನ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

201 ಪ ದ ರಾ ಜ ಪುರಾಣ೦ . ಇಂತೆಂದಥರ್ವ ಸೂತೋಕ್ತಿ ಮನುಸಾಂಬಿಂಗ | ಳಂತಪ್ಪ ಮಿರೆ ಶಿವಂಗು ಆದರೆಣೆಯೇಷ್ಟೆರ | ಮಂತೆ ಧೈಯ್ಯಂದಾಕ್ಷ ಮಾರ್ಜನವಜಡತೆ ಸಂತೋಷ ಮೃದುಶೌಚಗಳುಂ|| ಸಂತತೋದ್ಯೋಗಕ್ಷಮತೆ ಸುಹಿತಮುತ್ಸುಕಂ | ಕ್ವಾಂತಿ ದಾಂತಿ ದಯಾಪರ ಸ್ಮೃತಿಗಳಿವು ಸತ್ವ | ದಿ೦ ತೋರ್ಪ್ಪವೃತ್ತಿಗಳ ಕೌರ ಶೌರ ಮಹೋತ್ಸವಾಭಿಮಾನಂಕಲ್ಕತೆ || 1 || ಬಳಿಕೆದಾಢ ನಿರ್ದಯಾಭೋಗದಂಭಮಿವು 1 ತಿಳಿ ರಜೋವೃತ್ತಿಗಳ ರತಿಮಂದತಾದೈನ್ಯ | ವಲಘುಪೈ ಶೂನ್ಯಾತಿ ನಿದ್ರಾಮದಾಲಸ್ಯ ತತಿನಿರೋಧತೆ ಮೂಢತೆ | ಬಳಸೇವಾತಮೋಗುಣದ ವೃತ್ತಿಗಳಿದು ೨ | ಮಳಿನಾಗಮೋಕ್ತಿ ಯಂತಪ್ಪ ಸತ್ವಗುಣೋದ್ಧ | ನಿಳಯರುದ್ರಂಗೀರಜಸ್ತಮೋಗುಣ ವೃತ್ರಜಹರಿ ಗಳೆಂತುಸರಿಯೆ || 5 || ಮಾಯಾಬಲದಿನೀಶ್ವರಂಗೆ ಹರಿಸರಿಯೆಂಬ | ರೀಯಧಮಮನುಜಕ್ಕೆ ಲಂಬರಜ್ಞಾನದಿಂ | ದಾಯುಮೇಶಂಗೆನ ನೆಡೆಯೆಂಬರರೆಲರಕಟವಿರಲಳವೆ ಶಿವನಾ | ಮಾಯಿಕವನೆಂದಬೋಕ್ತಿಯಿದೆ ಸುಸ್ಕಾಂದದೊಳ | ಮೇಯಶಂಭು ಗೆ ಹರಚಾದ್ಯರೆಣೆಯೆಂದವಿ | ವ್ಯಾಯನಾಗುವ ನಾವನವನಸ್ಪೃಶ್ಯನೆಂ ಎದೆ ತರಣಿಪುರಾಣಂ || 6 || ಒಂದಿ * ನಿರುಪಾಧಿಕಯೆನುತ್ತೆ ಚೇತಸ್ಥಸ್ಯ | ಯೆಂದೇವಸರ್ವಸ್ಯ ಸಾ ಕ್ಷಿಣೆಯೆನುತೆ ಪಲ | ವಂದದಿಂದೆತ್ತಿ ರುದ್ರಸ್ಯಯೆನುತುಂ ಬ್ರಹ್ಮಯೆನುತೆ ವಿಷ್ಣು ಭ್ಯಾ ಮೆನೆ || ಸಂದುನಾದಿಕ್ಯಂಪ್ರಯೆನುತುಂ ವದಂತಿಯೇ | ಯೆಂದು ಹನ್ಯಾತ್ತಾನೆನುತ್ತು ಮವಿಚಾರೇಣ | ಯೆಂದು ಹಂತುರೆನುತ್ತೆ ದೋಷೋನಕ ನಯೆನಲ್ಲು ರ್ವಿದಗ್ಗ ಕೇಳೋ || 7 || ನಿರುಪಾಧಿಕಾಂತಜ್ವಲತ್ಸರ್ವಸಾಕ್ಷಿಕ | ಸ್ಪುರಣರುದ್ರಂಗೀಗುಣೋ ಪಾಧಿಭಿನ್ನ ರಜ | ಹುಗಳೆಣೆಯೆಂದದಾರತವಿಭ್ರಮದೆನುಡಿವರವರನ್ವಯ ಕೈ | ನಿರುತಮಿದುಸಾಂಕರ್ ಮುಂಟಂತೆನುಡಿಯದ | ರ್ನರವಂಶಜರ್ ತ್ರಿ ಮೂರ್ತಿಗಳೇಕವೆಂಬರಂ | ಹರಿಪುದವಿಚಾರದಿಂ ಹರಿಸೆಯಘವಿಲ್ಲೆಂದು ಸಾಂ ಬಪೌರಾಣಸಿದಲ್ಲ || 8 ||

  • ನಿರುಪಾಧಿಕಚೆ ತಸ ಸೈ ವಸರ್ವಪ್ರಸಾಕಿ ಇs | ರುದ್ರಸ್ಯಬ್ರಹ್ಮ ವಿಷ್ಣು ಭಾವಾಧಿಕ್ಕಂ .ಪ್ರವದಂತಿಯಿ' | ಹನ್ಯಾತಾ ನವಿಚಾರೇಣ ಹಂತುರ್ದೊಸೊನಕಶ್ಚನ-ಸಾಂಬಪುರಾಣ,

26 - - - - - - - -- --