ಪುಟ:ಪದ್ಮರಾಜಪುರಾನ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

238 ಪದ್ಮ ರಾಜ ಪು ರಾಣ೦ . ಇಂತೆಂದುಜಾಬಾಲಶಾಖೆಯುಂ ಸಾರುಗುಮ | ನಂತರದೊಳಾಕುರು ಕ್ಷೇತ್ರ ನೈಮಿಶಧರಾ | ಭ್ಯಂತರಸ್ಥ ಶುಭಸ್ಥಲಂಗಳ್ಳಿ ವಾಂಘಿಸಲಿಲದಷೋಡ ಶಾಂಶದೊಡನೆ || ಎಂತುಂಸದೃಶನಾಗವಮೃತ್ಯು ರೋಗಪಾ | ಪಾಂತರಾ ಯಗ್ರಹಾಶೌಚ ಸೂತಕದುಃಖ | ಸಂತತಿಯಳಿದಭೀಷ್ಟ ವಕ್ಕುಂ ಪದಾಂಬುಧಾ ರಣದಿನಿದು ಶಾಸ್ತ್ರಸಿದ್ಧ೦ || 126 || ಆದರಿಸಿಹರಗುರುಚರಾಂಘಿಗಳ ತೊಳೆದುತ | ತ್ಪಾದಜಲಮಂ ತಳಿವು. ದಾ ಮಸ್ತಕದೊಳೆಂ | ದಾದಿತ್ಯಪೌರಾಣದಲ್ಲಿ ಯತಿಥೇಶ್ಚಯೆನುತೆ ಗುರೋ ಸೃಥಾಯೆನುತ್ತೆ | ಆದನುಜರಿಪುಗೊರೆದುದಿದೆಗಣಂಗಳ್ ಹರ್ | ಜಾದಿಗಳ ಸಿದ್ದ ಮನುಮುನಿಗಳ ಧರಿಸಿದರೆಂ | ದೋದುತಿದೆ ರಾಮಾಯಣಂತನ್ನಿ ಮಿತ್ರ ವಿಶಪದಾಂಬು ಸೇಯನೆಂತುಂ || 17 || ನಿರ್ಮಲಂಶಿವನವನ ನಿರ್ಮಾಲ್ಯಮಾಕ್ಷಿಸ | ತ್ರೈರ್ಮಲತ್ವವನುಳ್ಳು ದಾ ಗನಿಂದಿತನದುಂ | ನಿರ್ಮಲಗ್ಗFಲ್ಲದುಳಿದರ್ಗೆ ತೀರ್ಗುಮೆಅದಂ ದ್ವಿಜರುಬ್ಬು ದರಿಯದಾವಂ || ಒರ್ಮೆಪರದೈವ ಶೇಷಂಗೊಳ್ಳನವನ ದು | ಹೈ ರ್ಮಕಾ ಚಾಂದ್ರಾಯಣವ್ರತಮುಚಿತವೆಂದು | ನಿರ್ಮಲಾದೆನುತೆ ತಂತ್ರವಿದೆ ಶಂ' ಭೋರೆನುತ್ತೆ ವೇದಾಂತಮುಮಿದೆ || 12 || ಶ್ರೀಕ್ಷಾ ರ್ಪ್ಪಿತಂಗೆಯ್ಯ ದುಂಡವಂ ಕಿಷಮ | ಲಕ್ಷುಲ್ಲಕ ಕ್ರಿಮಿಶ್ವಾ ನಂಗಳಂತಿಂದು | ರೂಕ್ಷ ನರಕಕ್ಕಿಳಿವನೆಂದು ಕಠಶಾಲೆಯುಲಿಗುಂ ತ್ರಿಗುಜ್ಞಾತ ಮೆನುತೆ || ಉಕ್ಷಗನಯಜಿಸಿಯರ್ಪ್ಪಿಸಿ ತದ್ರುಚಿಯನೊಳಗೆ | ಲಕ್ಷಿಸಿ ಶಿವಾನ ಧಾನದಕೊಂಡುದಮೃತವೀ | ಕುಂಭರರ್ಕೊಂಡುದೆ ವರೀಷವಿದುಋಕ್ಕಿನಂ' ತರಿಚ್ಛಂತಿಯರ್ಥಂ || 12 || ಕೃತಿಗಳಾದುದ್ಧಪ್ರಶಾಂತಮಾನಸರಾದ | ನುತವಿಪ್ರರಭವನುಂಡು ನೋತುಕೊಂಡುದಂ | ಹಿತದೆವಾಸಿಸಿದುದುಮನುಣುತುಂಕೊಳುತೆ - ವಾಸಿಸು, ತದಂ ಗ್ರಹಿಸರಂತರಿಂ | ಶಿತಿಕಂಠಶೇಷಮಂ ಸೇವಿಪುದು ಭುಂಜಿಸದೆ | ನುತಿದೆ. ಜಾಬಾಲವಜಹರಿಸುರಾಸುರ ಮನುಮು | ನಿತತಿಕೊಂಡುಳಿದರೆಂದಿನೆ ವೇದಶಾ ಸವದರಿಂ ಭೋಗ್ಯ ಮಿಾಶಶೇಷಂ || 130 ||