ಪುಟ:ಪದ್ಮರಾಜಪುರಾನ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18) ಪದ್ಮ ರಾಜ ಪುರಾ ಣ ೦. ಕರುಣದಿಂಶಂಭುತೆಗೆದೆ. ಸಲಹಿದನೆಂದು | ಸುರಚರ ಬ್ರಹ್ಮಾಂಡವು ಖ್ಯ ಪೌರಾಣ ಪ್ರ | ಕರ ಮುಲಿವುತಿದೆ ಯಂತರಿಂದೀವ್ಯವಸ್ಥೆಗೀಡಾದ ಹರಿ ಯೆಂತಭಂಗಂ | ಹರರಹಿತಯಜ್ಞ ಮಂ ದಕ್ಷನೆಸಗಲ್ಲಿ | ಗಿರದೆಯೆ ಸುರಪಾ ದಿದಿಕ್ಷಾಲರಂ ಸುರರ | ನರರೆ ಬಹುವಿಧದೆಬಾಧಿಸಿ ಯದಿತಿವಾಣಿಯರಮಗ ನುಗುರ್ಗೊನೆಯೊಳರಿದು || 239 || ಅನಲನಭುಜಂದರಿದು ಜಿ.ಯಂಕೊಯ್ದು ಪೂ | ಮನಸಳನುದಿರ್ಕ್ಟಿ ಭಗನಕಣ್ಣಂಕಳೆದು | ಕನದಿಂದುವಂ ಪದಾಂಗುಷ್ಟದಿಂದೊರಸಿ ಯಜನಶಿರ ಮಂ ಪರಿಯಲೆಚ್ಚು | ಅನತದಕ್ಷನ ತಲೆಯರಿದು ತದಧ್ವರದೊಳಿ | ರ್ಧ್ವನಿಬರಂ ನೋಯಿಸೆ ಹರಿಪ್ರಮುಖರಯಾ | ಘನಮುಖದ ಬದಿಯೊಳವಿಯೆಕೂಡೆ ತಲೆವಿಡಿದು ತೆಗೆದು ವೀರೇಶನವರಂ || 240 11 ಒಯ್ಯಾರವುಳಿದುತಲೆಗಳನರಿವ ಸಮಯದೋ | ಧೈಯಜಾಕ್ಷಾದಿ ಗಳ ಸ್ಪದಿಗ್ತಾಂಗರಂ | ಕಾಯವೇಡಾಮನೆನೆ ವೀರಭದ್ರನಾಭೀತರಂ ಕಾ ದ್ದನೆಂದು | ಈ ಯರ್ಥಮಂ ಖುಗ್ಯಜುಸ್ಕಾಂದ ಲೈಂಗೊ | ವಾಯವೀ ಯಂಗಳ್ಳ ವಿಸ್ತರದಿ ನುಲಿವುತಿರೆ | ಮಯಾವಿಹರಿಭಂಗರಹಿತನೆಂದೆಂತು ನುಡಿ ದೈನಿನ್ನ ನೀನರಿಯದೇ || 241 || ಹರಿಪಕ್ರದಿಂದ್ದು ಸನಿಮಿತ್ತಂ ದಧೀಚಿಯಂ | ಭರಡಿವಿಡೆಯದನವಂ ಮು ರಿದುತ ಪ್ರ | ಕರಮಂಹರಿಸೆ ಬಲಂಗುಂದಿ ಹರಿವಿಶ್ವರೂಪಂದೋರೆ ಮುನಿ ನಗುತದಂ || ಕರಮೆ ತನ್ನ೦ಗುಷ್ಟದಿ೦ತೋರಿ ಮುಳಿದತ | ದ್ದ ರಿಯುವ ನೊದೆ ಮೆನೊಂದೆರಗಿ ಬರ್ದುಕಿದನೆಂದು | ಪರಮಲೈಂಗ್ಯ ಪುರಾಣವಿದೆಯಂತು ಭಂ .ಗವಾಂತಚ್ಚುತನದೆಂತಭಂಗಂ || 242 || - ವಾದಿಶತವರ್ಷಮುಂ ಹರಿಜಲಂಧರನೊಡನೆ ಕಾದಿಸೋಲ್ನೋಡಿ ಶಿವನ ಶರಣ್ಣುಗೆಶಿವಂ | ಪಾದದಿಂಬರೆದ ಚಕ್ರದಿನವನಹರಿಸಿ ಸಲಹಿದನೆಂದು ಶೈವ ದೊಳಿದೇ || ಓದಲೇಂ ಮೇರಾಸಂಧನುಪಹತಿಗಳ್ಳಿ | ಮೇದಿನಿಯೊಳೆಂಭತ್ತು ನಾಲ್ಕು ದುರ್ಗಂಗಳಂ | ಭೇದದೆರಚಿಸಿಯಡಂಗಿದನೆಂದು ಭಾರತದೊಳಿದೆ ಯಾ ತನೆಂತಭಂಗಂ 41 244 ||