ಪುಟ:ಪದ್ಮರಾಜಪುರಾನ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

261 ಪದ್ಮ ರಾಜ ಪುರಾಣ ೦. ತಿರುನೀಲಕಂಠರಂ ಮಾಂಜಿಸೂರುಂಡ 1 ನಿರತಂಗಮರನೀತಿಯಂ ಠಮಾಳಿಸಿಮಟ್ಟ | ಮಿರದೊಕ್ಕಲಂ ಮಾರುಗೊಂಡಂಗೆ ನಂಬಿಯನಳಿಸಿತೊಳು ಗೊಂಡವಂಗೆ | ಅರಿದಾವುದಿದರಲ್ಲಿ ಮೇಣೇಶನಾಗಿ ಶಂ | ಕರ ದೇವನಂ ಬಿಟ್ಟಿಗೆದ್ದು ವಿಜ್ಞಾಂಬೆಯಂ | ಬರದೆಪೊರೆವೊತ್ತು ಮುಗಿದೇವಗಳನಿಂತು ಸೆಲರೆಂ ಪೊರೆದನಂತಲ್ಲದೆ || 8 || ಇಂದುಗತಿಗೆಟ್ಟೆನ್ನು ವಂ ಪೊರೆವೆನೆಂಬೊಂದು | ದಂದುಗಂಬೊತ್ತು ವಿಧವಾವಿತ್ರಮಂಕಳು | ತಂದಿತ್ಯನವರಟ್ಟಿ ಬಂದೊಡಾನೇಂ ಗುಂಡಬೊಮ್ಮಯ್ಯ ನೇಕಾಯೊಡೆ || ಚಂದವಾಯ್ತಮಗೆ ತಾಂನೆಗಳು ದದ ನಾಡಲೇಂ | ಸಂದ ವಿಶ್ವಕುಟುಂಬಿಯೆಂತೊದವಿಪಂ ಬಿಟ್ಟೆ | ವಿಂದುಮೊದಲಾಗಿತಾನಿಂತೀವಸಡಿಯ ನಂದೊರೆದುಗುರುಮುಮೆಂದಂ || 9 || ತನ್ನ ನೆನ್ನು ವನುಂಟುಮಾಳಧಿಕಶಕ್ತಿ ಸಂ | ನನ್ನ ಶರಣರಕರುಣವೆವು ಗುಂಟು ತಾಂಬಳಲ | ಲಿನ್ನೇಕೆನುತೆ ಕಟಾಕ್ಷಿಸಿಶಿವನನುಡಿದು ಮುಸುಕಿಟ್ಟು ಮಣಿಮಂಚದಲ್ಲಿ || ಚಿನ್ನಿ ಧಾನಂಮಲಗಲೊಡನೆ ಗುರುವಿಶ್ವಪತಿ | ಮುನ್ನಿ ನಾ ಕಾರದಿಂ ಬಂದವರಮಂಡೆಗಡೆ | ಯುನ್ನ ತಾಸನದಲ್ಲಿ ಕುಳ್ಳಿರ್ದು ಮುಸುಕನುಗಿ ವುದುಮಾಕ್ಷಿಸುತೆಪುಳಕಿಸಿ || 10 || ಇನಿಸಿನಿಸುಭಯವದರೊಳಿನಿಸಿನಿಸು ಭಕ್ತಿಯೊಡ | ನಿನಿಸಿನಿಸು ಮುಳಿಸು ಗೂಡಿನಿಸಿನಿಸುಮುದ್ದು ಮೇ | ನೆನಿಸಿನಿಸುಗಮ್ಮ ದಂಗಳೊರಸು ತದ್ದು ರುಸ್ವಾಮಿಗ ಭಿನಮಿಸೆನಗುತೆ || ವಿನಯದಿಂತೆಗೆದುಬಿಗಿಯಪ್ಪಿನೀಂ ಶಿವನೊಳೆ | ಕಿನಿತು ಮುಳಸಂತಾಳೆ ಮಗನೆಯೆನೆ ನೀನರಿಯ | ಧನುವೇ ಸ್ವತಂತ್ರಚರಿತಾನುಡಿದು ತೋರಲೇಂ ನಿನ್ನೊಳಮಾಣವುಂಟೇ 11 || . ಪಾಲೆರೆದರಂ ನಿರಾಕಾರದಲ್ಲಿರಿಸಿದೆ ಮ | ಹಾಲಯದ ವಿಷವನಿಕ್ಕಿದರಂ ಸಲಹಿದೆ ಮ/ ತಾಲೋಕಬಾಂಧವನ ಪಲ್ಯ ಳೆದೆ ಪೊರ್ದಿದರೆ ತಿಂಬವನನೂಲ್ಲು ಪಿಡಿದೆ || ನೀಲೋತ್ಪಲದಲಿಟ್ಟನಂಕೊಂದೆ ನಡುದಲೆಯ | ಮೇಲೆ ಕಲ್ಲೆತಿಹಾ ಹೈದನ ಮನ್ನಿಸಿದೆ ಭಲ | ರೇಲೇಸುಲೇಸು ವಿಶ್ವಾಧಿಪಾಪ್ರಭುಗಳೇನಂನೆಗಳೊ ಡಂ ಮೆರೆಯದೇ | 12 || 33