ಪುಟ:ರಾಮರಾಜ್ಯ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

CC ಅಗಿ ಈ ಮ ರಾಜ್ಯ ಶ್ರೀರಾಮ-ಬಾಲಕನೇ ! ಆತುರಪಡಬೇಡ | ಅದು ನಮ್ಮ ಗುರುಗಳಾಜೆಯು, ಲವ, ಇದು ನಮ್ಮ ಗುರುಗಳಾಜಿಯು | ಶ್ರೀರಾಮ-ನಿಮ್ಮ ಗುರುಗಳೇನೆಂದಾಜ್ಞಾಪಿಸಿರುವರು ? ಲವ-ಕೌರಸಾಹಸಗಳನ್ನು ತೋರಿಸತಕ್ಕ ಸಮಯದಲ್ಲಿ ಭಯಗ್ರಸ್ತರಾಗಿ ಹಿಂಜರಿದು ಮಾತನಾಡಬಾರದೆಂದು | ಶ್ರೀರಾಮು: ಹಾಗಾದರೆ ನನ್ನ ಯತ್ನವಿಲ್ಲ. ಯುದ್ಧದಲ್ಲಿಯೇ ನಿನ್ನನ್ನು ಮಾತನಾಡಿಸುವನು. ಲವ-ಆಗಬಹುದು. [ಶ್ರೀರಾಮನು ದಂಡವನ್ನು ಧರಿಸಿ ಅತಿ ದಾರುಣವಾದ ಅಸ್ತಗಳನ್ನು ಪ್ರಯೋಗಿಸುವನು, ಅಸ್ತ್ರಗಳೆಲ್ಲವೂ ಪೂಮಾಲೆ ಗಳಾಗಿ ಲವಕುಶರ ಕಂಠಗಳನ್ನಲಂಕರಿಸುವುವು.] ಶ್ರೀರಾಮ-ಆಹಾ ! ಇದೇನಾಕರ ? ನನ್ನ ಬಾಣವೀಬಾಲಕರ ವಿಷಯದಲ್ಲಿ ನಿರಕ್ಷಕವಾಯಿತಲ್ಲಾ ! ಎಂದು ವ್ಯಕ್ತವಾಗದ ನನ್ನ ಕರ ಹಾಲವೀದಿವಸ ವದ್ಧವಾಗುವುದಕ್ಕೇನು ಕಾರಣ ? (ಎಂದು ಸ್ವಲ್ಪ ಹೊತ್ತು ಯೋಚಿಸಿ ಅತಿ ಕೂವದಿಂದ) ಎಲವೋ ದೂರಬಾಲಕರಿರಾ | ಈಗಲಾದರೂ ನಿಮ್ಮ ಮೂರ್ಖತನವನ್ನು ಬಿಡುವಿರೋ ಇಲ್ಲವೋ ? ನಿಮ್ಮ ದುರಭಿಮಾನವನ್ನೋ ನಾರಾಯಣಾಸ್ತ್ರದಿಂದ ನಿಮಿಷಮಾತ್ರ ದಲ್ಲಿ ಪರಿಹರಿಸುವೆನು ನೋಡಿರಿ ! [ಎಂದು ಶ್ರೀರಾಮನು ನಾರಾಯಣಾಸ್ತ್ರವನ್ನು ಕೋದಂಡ ದಲ್ಲಿ ಸಂಧಿಸುವನು.] ಲವ:-ಅಣ! ಈತನೀಗ ನಾರಾಯಣಾಸ್ತ್ರವನ್ನು ಸಂಧಿ ನಿರುವನು | ಪ್ರಳಯಕಾಲಾಗ್ನಿ ಯೋಜಾದಿಯಲ್ಲಿ ಸಮಸ್ತವನ್ನೂ ಕ್ಷಣ ಮಾತ್ರದಲ್ಲಿ ದಹಿಸತಕ್ಕ ಭೌರಾಸ್ತ್ರವಿದು ! ಇದಕ್ಕೆ ಪ್ರತಸ್ಯ, ವಾವುದಿರುವುದು ? ಕುಕ:-ಅನುಜಾ ! ಹೀಗೇಕೆ ಚಿಂತಿಸುವೆ ? ಅದಕ್ಕೆ ಪ್ರತ್ಯಸ್ತ್ರ, ಪನ್ನು ಮನು ಪ್ರಯೋಗಿಸುವನು.