ಪುಟ:ಕುರುಕ್ಷೇತ್ರ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9? ಆಖ್ಯಬೋಧಿನಿ ಯಿಂದ ಸಲ್ಲಿಸಬೇಕು, ಈ ಹಣಕ್ಕೆ (ವಿವರಿಸಿರುವ) ಸ್ವತ್ತು ಈಡಾ ಗಿರತಕ್ಕದ್ದು.........ಇತ್ಯಾದಿ. ಈ ಪ್ರಕಾರ ಯಾವದೊಂದು ಉಪ ದುವೂ ಇಲ್ಲದೆ ನನ್ನ ಮನಸ್ಸು ಸರಿಯಾದ ಸ್ಥಿತಿಯಲ್ಲಿರುವಾಗ ನನ್ನ ಖುದ್ದು ರಾಜಿಯಿಂದ ಈ ಇಚ್ಛಾಪತ್ರವನ್ನು ನನ್ನ ಸ್ವಹಸ್ತದಿಂದ ಬರೆದು, ಅದಕ್ಕೆ ಈ ಕೆಳಗೆ ರುಜ್ ಮಾಡಿರುವ ಸಾಕ್ಷಿಗಳ ಮುಖತ. ರುಜ್ ಮಾಡಿದೇನೆ. (ರುಜ್) ರಂಗಣ್ಣ, ಸಾಕ್ಷಿಗಳು. (ರುಜ) (ರುಜ್) ಉಯಿಲಿಗೆ ಸ್ಟಾಂಪು ಅಗತ್ಯವಿಲ್ಲ, ಇದನ್ನು ರೆಜಿಸ್ಟರಿ ಮಾಡಿಸಬೇಕೆಂಬ ನಿರ್ಬಂಧವೂ ಇಲ್ಲ.