ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩& ಕಾವ್ಯ ಕಲಾನಿಧಿ [ಆಶ್ವಾಸಂ v ಪಿರಿದು ದಿನವಾಯು ಬಂದೆ ! ಮರಸನ ಸಾರಣೆ ಪೋಗವೇಅದುವವಯಂ | ದಿರದೆನ್ನ೦ ಕಳಿಸುವುದೆಂ || ದುರುಮುದದಿಂ ಪೇನ ಮುನಿಕುಲತಿಲಕಾ | v೩. - ಅಂತು ಪೇಳ್ಳದುಂ ರತ್ನ ದತ್ಯಂ ರತ್ತೋದ್ಭವಂಗೆ ರತ್ನ ಖಚಿತಾಭರಣ ದಿವ್ಯವಸ್ಯ ಮಂ ಕೊಟ್ಟು ಹೇಮಪ್ರಭೆಯ ಗಳ `ದರ್ಭಕಂಗೆನ್ನ ೦ ದಾದಿ ಯಾಗಿ ಕಳುಪಲಿಂತು ಮೂವರುಂ ಬಂದು ಬಹಿಗ್ರಮನೇಲಿ ಬರುತಿರ್ಪನ್ನೆ ಗಂ ಸಮುದ್ರ ಮಧ್ಯದಲ್ಲಿ - ಪಡಗೊಡೆಯ ಪಲಗೆಯೊಂದಂ || ಪಿಡಿದಬಲೆಯನೆನ್ನ ಕೌಂಕ.ಚೆಳೆ ತಳ್ಳಿಸಿ ಕೊಂ ! ಡೆಡೆವಿಡದೆ ಪುಣ್ಯದಿಂದಂ || ತಡಿಗೆಯಿದೆನೆಝೇ ಕುಳ್ಳಿರಿರ್ಸಾ ಕ್ಷಣದೊಳೆ | - ಆಡೇವಪ್ರಭೆ ಗರ್ಭಘಾತದಿಂ ಪ್ರಸವವೇದನೆ ಮಸಲಗಿ ಮಗನಂ ಪಡೆ ಯಲಾಕೆಯನೊಂದು ತಮಾಲಗುಲ್ಕದೊ೪ರಿಸಿಯಕೂಸಿನ ಮೆಯ್ವಾಸಂ ತೊಳೆಯ ಬಿಸುನೀರ್ಗುಪಾಯಮಂ ನೆನೆಯಲಿಲ್ಲಿಗೆ ಬಂದೆನೆಂದಾವೃದ್ಧೆ ಸೇ ಬ್ರಿ ಸಮಯದೊಳೆ - ಕಟತಟದೊಳೆಸರ್ನ ಮದದಿಂ | ವಿಟಿಸಿಗಳಂ ಕಿ ಬಿಸುಡುತುಂ ತನ್ನ ದದು || ತಟದಿಂದೊಂದಿನಮೆಯರ ! ಲಟವಿಯೊಳಾತಿಶುವನುಣಿದು ಪೋದಳಿ ಭಯದಿಂ | ಅಂತಾವೃದ್ದ ಹೇಮಪ್ರಭೆಯಿರ್ದಲ್ಲಿಗೆ ಪೋಗಿಯಲ್ಲಿಂದಾಕೆಗಹಿತಂ ಬೆದ ಅತೋಡಿ ಪೋದಳೆ, ಇತ್ತಲಾನೆ ಅರ್ಭಕನಂ ಪಿಡಿದಡಸುವೆನೆಂದನುಮಾ ನಿಸುವಾಗ, ವಾರಣಮನೊಂದು ರಿಪುಕಂ | ಶೀರವನಾರ್ದೆಟ್ಟು ಪೊಯ್ದು ಕುಂಭಸ್ಥಳವುಂ | • * v