ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ ೬೬ so ಎಲ್ಲೆಡೆಯೊಳಸಿ ಕಾಣದೊ | ಡೆಲ್ಲರಿ ಚಂಪಾಪುರಕ್ಕೆ ಬಂದೊಲವಿಂ ಮ | ಇಲ್ಲಿಂ ಮೇಲಣ ಕಾರ್ಯಮ | ನುಲ್ಲಾ ಸದೊಳು ಸಲೆಂದು ಕಳವಿದೆನವರಂ || ಅಂತವರೆಲ್ಲರಂ ಕ೪ಪಿಯಾನೊಂದೆಸೆಗೆ ಪೊಲಿಮಟ್ಟಾಗಳೆ - ಸರಸಿಜಾತಸಖಂ ಸಹಸ್ರಕರದಿಂ ಸರ್ವೋವಿ್ರಯೊಳೆ ಕೆಡವುಂ | ಪರಪುತಿರ್ದನೊ ಮೇಣ ದವಾನಳತಿಖಾಸಂತಾನಮಿಂತೀಗಳು | ರ್ವರೆಯೊಳೆ ಮೂರ್ತಿಯನಾಂತು ನಿಂದುದೊ ದಿಟಂ ಹೇಟೆಂಬಿನ ಕಾ ಯ ನಿ ! ರ್ಭರದಿಂ ಕೈಮಿಗೆ ಬಂದುದಗ್ಗಳ ನಿದಾಘಂ ಮಾಘಸಂಹಾರಕಂ # - ೩ರಕರತಾಪದಿಂದವನಿ ಹಪ್ಪಳನಿಖಿಳಾದಿಗಳ ಭಯಂ | ಕರವೆನೆ ಕಾಯ್ದ ಕರ್ಬುನದವೋಲೆ ಕಿಡಿವೆತ್ತುವನೋಕಹವಜಂ | ಮುರುಟಿದುವಧ್ರಗ6 ಮಿಡುಕಿ ಕಿಚ್ಚಿನ ಕಿಡೆವೊಲಾದರಾದಿಶಾಂ | ತರವನಲಾಶೆಯಾದುವೆನಲೇವೋಗಿ ಕಡುಪಂ ನಿದಾಘದಾ | ೨ ವನಮೃಗರಾಜಿಗಳೆ ತೃಪೆಯ ಕೋಟಲೆಯಿಂ ವನವೆಲ್ಲಮಂ ತೊ || ನಕಿರಣಂಗಳಂ ಕೆಡೆದು ಚೇಸ್ಮಿನಿ ಕಂಡು ಮರೀಚಿಕಾಜಲ || ಕ್ಯನುನಯದಿಂ ಕರಂ ಪರಿದು ಲಂಘಿಸಿ ತಮ್ಮೆರ್ದೆಯಾಖೆ ತಾಯಿತ ನಲಸುವಿಂದಗಲ್ಲುವೆನಲಿಲ್ಲಿ ದುರಾಸೆಯೊಳಾರೋ ಬೀಬಿದರೆ | ೦೩ ನಿರವಧಿನಿದಾಘದುರ್ಭರ ! ಪರಿತಾಪದೊಳುರಿದು ಕರಿದು ನನಗಜಕುಂಭಂ || ಬಿರಿಯೆ ತಳತಳಿಸಿದುವು ರವಿ | ಕಿರಣದ ತತ್ತಿಗಳನ ಮುತ್ತುಗಳಾಗಳೆ | ಅಂತುಗ್ರವಾದ ನಿದಾಘದೊಳಾಂ ಪೋಗುತ್ತೆ ಮೆಯ್ಯ ಬಿಸು೦ದಿ ಪಲ್ಲೊಣಗಿ ಕಣೆ ಕುಳಿದುಗ್ರನಿದಾಘತಾಪದಿಂ | ಬಾಯ್ಕೆಗೆ ಬತ್ತಿ ನಾಲಗೆ ಸುರುಳ್ಯರ್ದೆಯಾಳು ಮನಂ ಕುಲ್ಲು ಮೇ || ಲ್ಕುಮ್ಮಿಗಿಲಾಗಿ ದೃಷ್ಟಿ ಪರಿಗುಂದಿ ಸನಂತಸು ಪೋಪರಂದದಿಂ | ಕೆಯ್ಯು ಡಿಸನ್ನೆ ಯನ್ನೊಳಸೆಯಲೆ ಕಡುನೀರಡನಿರ್ದೆನುರ್ವಿಷ | ೫. pಳ