ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ{v ಕಾವ್ಯಕಲಾನಿಧಿ [ಆಶ್ವಾಸ; ೫y ಆನೆ ಬರಲೆನ್ನ ಹರಿಗೆ | ೪ಾನದೆ ಹೆಚೆ ಮೆಟ್ಟಿ ನಿಂದೆನಾದೊಡೆ ನಗೆಗಾd & ಮಾನಿನಿಯಾದಪೆನೆಂದನ | ನಾನದ ಬಿರುದೆಸೆವ ಹರಿಗೆಕಾಲಿಕ ಮೆಯದಕ | ಅಂತು ಸುಭಟನಿಕರಂ ಸಂರಂಭದಿಂದಿರಲಿದಂ ಚಂಡವರ್ಮಂ ಕಂಡು ಸಾವುಂ ಪಾರ್ವ೦ಗೆ ಭೇದಂ ನಿಗಮನಿಕರನ್‌ರ್ಗೆ' ಡಾನಂ ಮದೇವ! ಸೋಮಾರಯ್ಕೆ ಮುಖ್ಯ ನೃಪತಿಗೆ ಬಗೆಯೊಳೆ ದಂಡವೇ ಮುಖ್ಯ ಮಂದಾ | ಭೂಮೀಶಂ ಚಂಡವರ್ನo ನಿಜಭುಜಬಲದಿಂ ವೈರಿಭೂಪತಿ ರಾಜ್ಯ 1 ಶ್ರೀಮಾನೃತೀಯ ಪಾಣಿಗ್ರಹಣಮನೊಲವಿಂ ಮಾಳ್ವೆನೆಂದೆಲ್ಲಿ ನಾಗಳ | ೫೯ ಅಂತೆಬ್ಬ ಚಂಪಾಪುರಕ್ಕೆ ಭಿಮುಖನನ್ನು ದುಂ, - ಕಡಲೇಮಿಂ ಕದಡಲೆ ದಿಶಾವಿತತಿಗಳೆ ಬೆಂಡಾಗೆ ಸರ್ವೋವಿಗೆ ಬಾ ಹೈಡೆ ಗೊತ್ತಾದ್ರಿನಿಕುಂಜದೊಳೆ ಪ್ರತಿರವಂ ಪೊಣ್ಮಕ್ಕೆ ವಿವಿಗಳಿ! ನಡುಗಲೆ ಭೀಕರಮಪ್ಪಿನಂ ಪದೆಪಿನಿಂ ಶ್ರೀಚಂಡವರ್ಮ ಬೆಸಂ | ಗುಡೆ ಪೊತ್ತು ಸುವರ್ಣಕೋಣಹತಿಯಿಂ ಪ್ರಸ್ಥಾನಛೇರೀರನಂ | ೬೦ - ಅಂತು ಪ್ರಸ್ಥಾನಭೇರಿಯಂ ಪೊಯ್ಲಿ ಅಂತಃಪುರದೊಳೆ ಸಿಕ್ಕಿದ | ನಂತಾತನನೆನ್ನ ಕೂಡೆ ಕೊಂಡುಯ್ಕೆ ನಿ ! ಶೃಂತವೆನಗಪ್ಪುದೆಂದು ದು || ರಂತಮೆನಿಪ್ಪ ಧಿಕಕೊಪದಿಂ ತರವೇಟ್ಟಿಲ ೬೧ - ಅಂತು ಕೋಪಂ ಕೈಮಿಕ್ಕು ಚಂಡವರ್ಮಂ ಕಾರಾಗೃಹದೊಳಿರ್ದ ರಾಜವಾಹನನಂ ತರಿಸಿ | - ಕುಂಜರನ ಕೆಯ್ಯೋಳಿವನಂ | ಕಂಜನನೀಡಾಡುವಂತೆ ಕೊಲಿಸುವೆನಿನನಾ | ರ್ಗಂಜವನಲ್ಲಂ ಭಂಡಿಯ | ಪಂಜರದೊಳಗಿಕ್ಕಿನೊಂದು ಪುಗಿಸಿದನಾಗಳ | ಬ ೬ಚ