ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಕಾವ್ಯಕಲಾನಿಧಿ [ಆಶ್ವಾಸ ಭೀಲೆಯಿನಲ್ಲಿಂ ತಳರ್ದು ವಿ || ಕಾಲಮೆನಿಸ್ತೋಂದು ಚೆಲ್ಲಿ ಕುಜನಂ ಕಂಡೆಂ | ೧೩e ಅಂತಾಕುಜಕ್ಕಾನೆಯಂ ನೂಂಕಿ ಅದಲಿ ಮೇಲ್ಯೂಂಬಿಂ ಪಿಡಿದಾನೆಯಂ ಬಿಡಲದಲ್ಲೋದುದು, ಆನುಂ ಧನಮಿತ್ರನುಂ ಬ೫ಕ್ಕಾವರದಿಂದಿಚಿವ ನ್ನೆಗಂ - ಅಳಗಳ ಪಾಡುವಿನಂ ಸರೋಜಿನಿ ನಗುತ್ತುಂ ನೋ೭ ನಿಂ ಕೂಡೆ ಪಾಂ ಸಳೆಯರ ಬೆರ್ಚುವಿನಂ ರಥಾಂಗಯುಗಳಂ ಸರೈ ಪೀನಂ ತೆಂಟೆರಲೆ || ಕಳವಾನಂ ಬಲಿಗೆಮ್ಮಿನಂ ರವಿನಟ ಬಂದಾಡುವಾಗ ಸುಮಾ ಟಳವಸ್ತ್ರ ತೆರೆಯಾದವೋಲಿ ಮೆಯೆದುದಾ ಪೂರ್ವಾಶೆ ನುಣ್ಣೆಂಪಿನಿಂ ! - ನಗೆಯುಂ ಪಂಕಜವಕ್ಕೆ ದೊಳೆ ದುಗುಡವುಂ ನೈದಿಲ್ಲಳ್ಳೆ ಲ್ಲೆಯ ಈುಗೆಯುಂ ಕೇಕಯುಗಂಗಳೆಳೆ ಪದೆಪಿನಿಂ ಕಣ್ಹನೆಯಂ ಗೂಗೆಯೊಳೆ ಸೊಗಸಂ ದಿಟದೊಳೆ ಪೊದಲ್ಲಿ ಭಯವುಂ ಜಾರಾಂಗನಾನೀಕದೊಳೆ | ಮಿಗೆ ಮಾಡುತ್ತು ದಯಾದ್ರಿಯೆಾಳೆ ನೆಲನಿದಂ ಪಂಕೇಬೆನೀವಲ್ಲಭಂ | ಅನ್ನುತಕರಸಂಗವುಂ ಮಾ | ಡಿ ಮುಗುಟ್ಟೆಂತುಕರಕೆ ಮೆಯ್ಯೋಡುವೆನೆಂ | ಬನ೪ನಸುಕುಮಾರತೆಯಿಂ | ಕುಮುದಿನಿ ತಲೆವಾಗಿ ದುಗುಡನಂ ತಳೆ ದಿರ್ದಳೆ | ೧೩೫ ಅಂತು ಸೂರ್ಯೋದಯವಾಗಲಾಂ ಮನೆಗೆ ಪೋದೆಂ, ಅತ್ತರೆ ಎನಸುಂ ಕುಬೇರದತ್ತನು | ಮನುತಾಪದಿನರ್ಥಪತಿಯುಮಿರ್ಬ ತಂತ || + ನೀಕೇತನಂಗಳಂ ನೋ | ಡಿ ನೋಡಿ ಕಡುನೊಂದು ಚಿಂತೆಯೊಳೆ ಮುಗಿರ್ದ5 R ೧೩ ಅಂತವರಿರ್ವಕ ತಂತಮ್ಮ ಮನೆಯಾದವಸ್ಥೆಯಂ ಕಂಡವಶಕುನವಾದು ಗೆಂದಾಲಗ್ನವುಂ ಬಿಟ್ಟು ಮತ್ತೊಂದು ಲಗ್ನ ದೊಳೆ ಮದುವೆಯಂ ಮಾ ಚೈವೆಂದೊಂದು ತಿಂಗಳೆ ಅರ್ಥಪತಿಯು ಮದುವೆ ನಿಲಲಾನಿತ್ತಲೆ, ಹುಸಿಯಂ ವಂಚನೆಯ ನಿರರ್ಥಕವನತ್ಯಾಶ್ಚರ್ಯವುಂ ನಸು | ಹಸವಂ ಪೊರ್ಣದುರಾಶೆಯಂ ಸಕಲಮಿಫ್ಘಾನಾ ವನಂ ಕೂಡೆ ತಂ |