ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦} ಅಭಿನವ ದಕಕುಮಾರಚರಿತ ೧೧ ಕಾಲಾತಿಕ್ರಮವಾಗದೆ | ಕಾಲನ ನಿಲಯಕ್ಕೆ ವಿಕಟವರ್ಮನನೀಗಳೆ | ಬಾಲೆ ಕಳಿಸಿದಪೆನೆಸೆವ ತ | ಮಾಳ ದೋಳಿರ್ದಿಕ್ಷಿಸೆಂದೆನಾನಂಗನೆಯಂ | ೯v ಅಂತವಳನೊಂದು ತಮಾಲಗುಲ್ಕದೊ೪ರಿಸಿಯಾಂ ಹೋಮಕುಂಡದ ಸವಿಾಪಕ್ಕೆ ಬರೆ, ವಿವಿಧಜಾಳಾಕಳಾಪಂ ತುಡುಕ ಗಗನಮುಂ ಧೂಮಸಂತಾನಕಂ ದಿ | ಗ್ರೀವರಕ್ಕೆ ಯರ್ಪಿನಂ ಪನ್ನ ಗನಿಲಯವನ೦ಗಾರದುಗೊಪ್ಪನುಂ ತಿ! ವುವಿನಂ ಪಾಯ್ತರ್ಪಿನಂ ಬಲ್ಲಿ ಡಿಗಳ ಗಡ೧೦ ರಂಜಿಸುತ್ತಿರ್ಪ ಹೋನಾ। ಗ್ರಿ ವಿಶೇಷಂ ಮನ್ಮನಕ್ಕಚ್ಛರಿಯನೆಸಗಿದಾಗಳುರ್ವೀವರೇಣ್ಣಾ | ೯೯ ಅಂತಳರ್ವ ಹೋಮಕುಂಡದ ಸವಿಾಪದೊಳೆ ಕುಳ್ಳಿರ್ದು - ಆವಿಕಟವರ್ಮನೃಪತಿಯ | ಜೀವನಮಲ್ಲಾಡುವಂತೆ ಘಂಟೆಯನಾಗಳ | ಭಾವಿಸಿಯಲ್ಲಾಡಿದೆನಾ | ಶಾವಳಯವನದ ಘೋರರವವೆಯು ವಿನಂ|| ೧60 - ಅದು ಮಿಗೆ (ಪೋಣುತುಂ] ವಿಕಟವರ್ಮನ ಸಂಸ್ಕೃತಿಭಾಗ್ಯವೆಯೆ ತೀರ್ದುದನಪೊಂದು ದುಧ್ವನಿಕೃತಾಂತಲುಲಾಯಗಳಪ್ರಬದ್ದ ಸಂ || ಪದನವಘಂಟಿಕಾಧ್ರನಿ ಯುಗಾಂತವಹ ಶರನಗಹಸ್ಸದು | ರ್ಬಿದ ಡಮರುಪ್ರತಿಧ್ವನಿಯನ೮ ಮಿಗೆ ಪೋಸ್ಕೃತು ಘಂಟಿಕಾರವೆಂ| ೧೦೧ - ಆಘಂಟಿಕಾಲ್ಪನಿಯಂ ನಿಕಟವರ್ಮಂ ಕೇಳು - ಮಾರಿಯ ಮಂದಿರಕ್ಕೆ ಕುು ನಿಂಹಗೃಹಕ್ಕೆ ಮತಂಗಜಂ ಯನು | ದ್ವಾರಕೆ ಪಾತಕಂ ವಿಸಯಸಂತತಿಯಾಗೆಗೆ ಯೋಗಿ ಬರ್ಸವೋಲೆ || ಭೋರೆನೆ ಒರ್ಬನೇ ಮನದ ಸಂಭದಿಂ ನತೆತಂದನೊಲ್ಲು ಘಂ | ಟಾರನದತ್ತಲಾವಿಕಟವರ್ಮ ನೃಸಂ ಸುಭಗತ್ಸದಾಸೆಯಿಂ | ಅಂತು ಬಂದು ಹೋಮಸಮಿಾಸಗೊಳಿರ್ದೆ ಇ೦ ಕಂಡು ನಿಬಿಡವುತಿ ನೃಪವರಂ ಬಂ ! ದು ಬನದೊಳಾಂ ಬೇಳೋ ಹೋವವ ಕಂಡೀಗ 5 | ೧೦೦