ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+) ಅಭಿನವ ದಶಕುಮಾರಚರಿತ -೦೧೬ ೧೭ ಕೆಳದಿಯರ ಮಧ್ಯದೊಳೆ ಕೊ | ಮಳೆ ಮಧುಪಾನಪ್ರಸಂಗದಿಂದಿರ್ದೆನೊಫಿ | ನಳಿನಿಲ್ಲದೆ ಮಧುವಂ ವು || ಈುಳಿಸಿ ನದೀ ಯಾಸ್ಯಕವುಳನಂ ಚುಂಬಿಸಿದಳಿ | - ಅಂತು ಚುಂಬಿಸಿ ಮತ್ತು ಸ್ವಾದುರಸವಾಗಿರ್ದಪುದೆಂದೆನ್ನ ತನ್ನಂತೆ ವಾಡಿJದುಂ; ೩ ವಶವಾದವರನ್ನಯ | ಜೀವನ ತಲ ಪಾಪ ಪುಣ್ಣಮುಂ ನೀತಿಗಳಂ | ತೀವಿದಿಸಸರದ ಸುಖದಂ ! ಭಾವಿಸುವರೆ ರಾಮತತ್ಸಮಚ್ಛರಿಯಲ್ಲೇ || ಅದಲ್ಲದೆಯುಂ, ೭ತ ತುರತಳಾ ಶ್ರೀರಂ ಕುಶಲಜೀವನರಂ ಸುಕೃತಾತ್ಮರಲ ಕರಂ | ಯತಿಗಳನುತ್ತಮಾ Jಯವಸ್ಥಿತರಂ ಸಕಲಾಗಮುದ್ಧರಂ । ಗತಿಗೆಡಿಸಿ ಮತ್ತೆ ಗೆ ವಿತಾ ವುದೊ ಭಾವಿಸಿ ಠಾವು ದೇವ ಕೇಳ | ಸತಿಯರ ಸಂಗವಲ್ಲದೆ ಮನೋಜನ ಜಾಣ್ಮಯನಾರೊ ಮಾಯವ5 | - ಅದುಕಾನದಾನವಳ ವಿಾಬಿಲರಿದರುದೆ, ಅಲರ್ಗಣ ಕೇಂ ಗತರಿ ಪೊಂಗಿದಧರಂ ಬೆಳಾಗೆ ರೋಮೋ ಮಂ || ತಲೆ ಬಲೆ ಬೆದುರುಣೆ ಲಟ್ಟೆ ತೊಲಗ5 ಸಿತಾಣವಾಗಿ ಮದಂ ಬಲಿಯ೮ ಕಣ್ಮುಗಿಯುತ್ತೆ ಮಳೆ: ಮಿಗೆ ತೊಅಲೆ ನಾಡೆ ಚೆಲ್ತಾದುದ | ಸ್ಥಳವೆಂಬಂತಿರಲಿನ್ನ ದೇವೊಗದೋ ಕಾದಂಬರೀಪಾನಮಂ 1 ೨೧೯ ಅನಂತರಂ, ಉನ್ಮಾದಂ ತಲೆದೋಲೆ | ಮನ್ಮನವಂ ನಿಲಿಸಲರಿಯದಲ್ಲಿಂದಾಗಳ | ತನ್ಮಾತ್ರದೊಳಾರಾತ್ರಿಯೊ | ಇುಳಿತದೃಷ್ಟಿಯಾಗಿ ಪುರದೊಳೆ ಹರಿದೆ | ಅನ್ನೆಗವೆನ್ನ ಹಿಂತನೆ ೧ ©00