ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ಅಭಿನವ ದಶಕುಮಾರಚರಿತೆ 8ܩܘ ೩ ತಲ್ಲವದ ಪುನಿಕೆಯನಾಂ | ಮೈಲ್ಲಿತ ಪ್ರಂತು ಸಾಗಿದೆ ಮರದಡಿಯೊಳೆ | - ಅಂತು ಸಂಧ್ಯಾವಂದನಂಗೆಯಲ್ಲಿ ಪಲ್ಲವನುಂ ನಾಸಿರ್ಪಿನಂ ಧರೆಯೊಳೆ ಸತ್ತರಜೋಗುಣ | ಮೆರಡುಂ ಪುನಿಯಾಗೆ ಘನತಮೋಗುಣಮೆಯಾ | ವರಿಸಿತ್ತು ರ್ವಿಯನೆನಲ | ಚರಿಯಿಂ ತೀವಿರ್ದುದಂಧಕಾರಂ ಕಾರಂ | - ಅಂತರ್ಬಿದ ಮರ್ಬಿನೊ ತರುವಿನ ಸುತಲೆ ನೆಲಸಿದ | ಶರಾರುಕುಲಮೆನಗೆ ಶರಣೆನುತಾ ಗಳ ನಿಕಿ ೬ರಮೆನಿಸುವ ಸುಖನಿದಾ | ಪರವಶನಾಗಿರ್ದೆನಿರ್ಸಿನಂ ತತಕ್ಷಣದೊಳೆ | ಉಪಮೀಸಲರಿದಂತಿಂತೆಂ | ದು ಹೇಳಿಲಳವಲ್ಕು ವಚನಿಸಲೆ ವಶವಲೈಂ | ಬಪರಿಮಿತಸ್ಪರ್ಶೇಂದ್ರಿಯ | ದ ಪರಮಸುಖವಾಯು ಮಚ್ಛರೀರಕ್ಕಾಗಳ | - ಆಪರಮಸುಖದೊಡನೆ ನಿದ್ರೆ ದಿಳಿದೆಡದ ದಿಸೆಯಂ ನೋಟ್ಸನ್ನೆಗಂ - ರಜತಗಿರೀಂದ್ರನಂ ಕಡೆದು ಕೆಂಡರಿಸಿಟ್ಟಿದ್ದು ಭಾವಿಸಲೆ || ತ್ರಿಜಗದೊಳ ತೃಪೂರ್ವಮೆನಿಸಿರ್ಪ ಮನೋಹರಸ'ಧಶಾಲೆಯೊಳೆ | ರಜನಿಕರಪ್ರಭಾಪಟಲದಂತೆ ಸುಷುಪ್ತಿಯೊಳೆನ್ನುತಿರ್ಪ ವಾ | ರಿಜಮುಖಿಯರೆ ಕೆಲರೆ ನಯನ ಕೌತುಕವುಂ ಪಡೆದರಿ ನೃಪಾಧಿಪ | ೯ - ಅತನುವುದದ್ವಿಪಂ ಬಿನದದಿಂ ಜಲಕೇಳಿಯೊಳು ಸದ್ದಿನೀ || ಲತೆಯೋ ನಿರಾಶ್ರಯಂ ಗಗನಮಂದಿಳೆಯೊಳೆ ನೆಲಸಿರ್ದ ಚಂದಿಕಾ | ತತಿಯೊ ಹರಂಗೆ ಬೆರ್ಚಿ ಮದನಂ ಬಿಸುಟೋಡಿದ ಪುಷ್ಕಬಾಣಸಂ | ಹತಿಯೊ ಎನ ಕೂರ್ತು ಸುಖನಿದೆಯೊಳಿರ್ದುದು ಕಾಮಿನೀಜನಂ ೧೧ - ಸನಯುಗಾರದಿಂ ಕಚದ ಬಲೆ ಯಿಂ ಪೊದವಾಡಿ ಬಿಟ್ರೆನಿಂ! ವನಿತೆಯರಾವಗಂ ಪದೆಪಿನಿಂ ನಡೆ ಗೆದ್ದೋಗಿರ್ದರೆಂಬಿನಂ ||