ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ty ೧೦v ಥ ಕಾವ್ಯಕಲಾನಿಧಿ [ಆಶ್ವಾಸಂ ಎಳೆಯುಳಿ ಮಿತಿ ೪ ಬಾಲೆಗೆ 1 ತಲೆಯೊಳೆ ಮನೆಯ ಬಾಗವುಂ ಬಿಟ್ಟಗ್ರ | ತಳರಸಯುತಿರ್ಪ ಕದಳ | ರಳಮಂ ಮಿಸೆಯೆ ಚಿವುಟಿ ತಂದಳೆ ಬೇಗಂ | ಅನಂತರಂ - ನೆಲದೊಳೆ ಕುಡಿತೆಯ ನೀರಂ || ಇದೊಯ್ಯನೆ ತೊಡೆದು ಸೋಪಿನಿಂ ಚತುರಸ್ರ | ಸ್ಥಳಮನೆಸೆದಿಟ್ಟು ರಂಭಾ | ದಳವುಂ ನೀರ್ಗೊಟ್ಟಳೆಂದು ಪೊಸತಂಬುಗೆಯಿಂ ! ೧೯ ಅಂತು ನೀರ್ಗುಡಲಾತಂ ಕರಚರಣಪ್ರಕ್ಷಾಳನಂಗೆಯ್ದು ಕುಳ್ಳಿರ್ಪುದುಂ, - ಪವಣದಿಕ್ಕಿಯೋಗರವನುಪ್ಪಿನ ಕಾಯ ಳನಿಕ್ಕಿದೊಂದು ಶಾ ! ಕವನೊಸೆದಿಕ್ಕಿಯಲ್ಪತೃತಮಂ ತಲೆದೋಣಿ ಮಗುದ್ದು ತುತ್ತುಗಳೆ 0 ಸವಿವಡೆವಂತು ಪೊಂಬೆಸವಿ ಸೂಪವನೊಪ್ಪುವ ಮಾದುರಂಗಳಂ | ಯುವತಿ ತೆರಳ ಬಡ್ಡಿಸಿದಳಾಸುಖಿಯೊಳೆ ಪರಿತೃವಿಯಪ್ಪಿನಂ | ೧೩೦ ಅಂತಾತಂ ಭೋಜನದಿಂ ತುಪ್ಪನಾಗೆ ಸುರುಚಿರಮಪ್ಪ ತೆಂಗಿನೆಳನೀರ್ಗಳ ಸಂದಳದಂತೆ ಕಾಂತ ತ | ಣ್ಣ ರಗಮನೆ ಶೈತೃಸಲಮಂ ಪದೆಪಿಂದೆಯೆ ಮಲ್ಯ ಶೀಕರೋ | ತರವೆರ್ದೆಯೊಳೆ ನಿಮಿರ್ದ್ದೆಸೆವ ವಿಾಸೆಗಳೊಳೆ ತುಜುಗಲೆ ಪೊದಲ್ಲಿ ಕ | ಜ್ಞರಮುಗಿವಂತಿ೦೦& ಕಡೆಯೊಳೆ ತಲೆದೂಗಿ ಮಗು ತೇಗಿದಂ |೧೩೧ ಅಂತು ತೇಗಿ ಗೊಟ್ಟಂಗೊಂಡು ಕೈದೊಳೆದು ಗೃಹೀತತಾಂಬೂಲನಾಗಿ ಸಂತೋಷಂಬಟ್ಟವಳಂ ವಿವಾಹವಾಗಿ ಸುಖದಿನಿರ್ದ೦. - ಅದಖಿಂ ಗೃಹಸುಖಂ ಸತಿಯರೊಳ್ಳೆಂದು ರಾಕ್ಷಸರಿಗೆ ಸೇವೆ ಸಂ ಶೋಷಂಬಟ್ಟು ನಿಂಬವತಿಯ ಕ್ರಮವೆಂತೆಂದು ಕೇಳಲಾತಂ ಪೇಲೆ ತಗು ೪ನದೆಂತನೆ:- ಪದೆಪಿಸದಿರಾಪ್ಪ ದೊಳೆರಂಜೆ ಪುಟವಳಲ್ಲಿ ವಾಣೀವಿಲಾಸಕ್ಕೆ ಶೋಭಾ ಸದನಂ ತಾನೆಂಬಿನ ತತ್ಪುರದೊಳೆ ಗೃಹಗುಪ್ಪಂ ವಣಿಮ್ಮಿಬ್ಬನಿರ್ಪo |