ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆಶ್ವಾಸ ಕಾವ್ಯಕಲಾನಿಧಿ ಭೂತಬೇತಾಳದಳ್ಳಹದಾಡುವಾಟದಿಂ | ಪೂತಿನಿಯರಲೆದು ರುಧಿರವನೆಯನ ಕಾಟದಿಂ | ನರಮಾಂಸವುಂ ಬೇ ರಕ್ಕಸರ ನೆರವಿಯಿಂ | ಮರುಳ ನಡುವಿಟ್ಟ ನೆತ್ತರ ತೋರ ಹರವಿಯಿ> | ಕಿಡಿಗಣ್ಣ ದಡಿಗಜಟ್ಟಿಗರ ಗರ್ಜನೆಗಳಿಂ | ನಿಡುಗರುಳ ಮಾಲೆಯಂ ತಳದಸುರಮುನಿಗ೪೦ | ಬೊಮ್ಮ ರಕ್ಕಸರೊಡನೆ ನಗುವ ಶಾಕಿನಿಯರಿಂ | ಸುಮಾ ನದಿಂ ತೊಳಲ್ಪ ವೀರಡಾಕಿನಿಯರಿಂ ಅರಿದರಿದು ಗುಡಿಸಿರ್ದ ಕೊರ್ಬಿದ್ರ ಕುಷಗಳಿಂ | ಅರೆಗಣ್ಣಳಸವ ಕೋಣನ ತಲೆಯ ಮುಗಳಿ೦ | ಪುರುಷಾರ್ಥ ಸಿದ್ಧಿಯುಂ ಪಡೆವಧಿಕಸಿದ್ದ ರಿಂ || ಪರಮಾಯುವಂ ಬಯಸುವತಿತಪೋವೃದ್ದರಿಂ | ದೆಸನ ದುರ್ಗಾನಿಲಯವುಂ ನಹೋದ್ಯೋಗದಿа | ವಸುಧಾಧಿಪಂ ಪೊಕ್ಕನತಿಮನೋರ?ಗದಿಂ | ಉರಿಯಂ ಸೂಸುವ ಭಾಳನೇತ್ರಮಹಿರಾಜೊಕುಂಡಲಂ ಕರಭಿಃ || ಕರದಂಪ್ಪಾ ಕುರವಸ್ತ್ರ ಶಸ್ತ್ರ ಭಯದೋದ್ಯತ್ಸಾಣಿ ಸನ್ಮಕ್ಕಿಕಾ # ಭರಣಂ ಕೇಸರಿವಾಹನಂ ಮೃದುಜಟಾಸಂತಾನಮೊಟ್ಟರ್ಷ ಭಾ | ಸುರದುರ್ಗಾಂಬಿಕೆಯಂ ನಮಸ್ಕರಿಸಿದಂ ವಿಕ್ರಾಂತಕಂಠೀರವ & ಅಂತು ತಾನುಂ ಪುಷೋದ್ಭವನುಂ ದುರ್ಗಾಂಬಿಕೆಗೆ ನಮಸ್ಕರಿಸಿ ಸ್ಕೂತ್ರಜನಧ್ಯಾನದಿಂ ಕಣ್ಣಳಂ ಮುಗಿದಿರ್ಪುಗಳೆ ಅತಿರವಸೇನ್ನು ಖ೦ ಬಹಳಕಾರ್ಯ ಧುರಂಧರನವ್ರತಕ್ಕೆನು | ದತರಿಪುಸೈನ್ಯಸಾಗರಘಟೋದ್ಭವನರ್ಜಿ ತಭಾಗ್ಯವೈಭವಂ | ಕತಿಪಯಸೇನೆಯಂ ತಳದದೊರ್ಬ ಕುಮಾರಕನೋವರ್ತ್ಥಸೇ || ವಿತೆಯೆನಿಸಿರ್ಪ ದುರ್ಗಿಗೆ ನಮುಸ್ಕರಿಸಲ್ಲಿ ಸದೆದಲ್ಲಿಗೆಯ್ದಿದಂ ೬ - ಅಂತೊರ್ವ ಕುಮಾರಕಂ ಬಂದು ದುರ್ಗಾಲಯದ ಪೋಲಿಗೆ ಶನಿವಾ ರಮಂ ನಿಲಿಸಿಯೊರ್ಬನೆ ಒಳಗೆ ಪೊಕ್ಕು