ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಿಶಕುಮಾರಚರಿತ ೧es ೩೬ , ಈತನತಿವಿಕ್ರಮೋದಯ ! ನೀತಂ ಪದೆದೆನ್ನು ಕಾಲ ಸಂಕಲೆಯಂ ನಿ | ರ್ಭೀತಿಯೊಳುಡಿದು ಬಿಸುಟ್ಟಂ! ಭೂತಳಪತಿ ನಿನ್ನ ಭುಜಬಲಕ್ಕೆ ಸಹಾಯಂ | ಎಂದವ5 ಬಿನ್ನ ಪಂಗೆಯ್ಯಲಾಧರ್ಮಶೇಖರನನ್ನಂ ಮನ್ನಿಸಲಾತನೊ ೪೦ತೆಂದೆಂ:- ಎಲೆ ಧರ್ಮಶೇಖರೇಶ್ವರ | ಮುಳಿದೆಯ೦ದಿರ್ಪ ದೀರ್ಘ'ಬಾಹುಕನಂ ದೋ | ರ್ಬಳದಿಂ ಸಂಹರಿಸುವೆನ | ಸ್ಥಳವೆನಿಸಿರ್ಪಧಿಕಚಿಂತೆಯಂ ಬಿಸುಡೆಂದೆಂ || ೩೭ ಆಮಾತಿ೦ಗಾತಂ ಪ್ರೀತಮನಸ್ಕನಾಗಿ ತನ್ನ ಚಾತುರಂಗಬಲವನೆನ್ನೆ ಡನೆ ತೆರಳವೇಜ್ಜು ಕತ್ತರಿಗೊಂಡ ಕರ್ಣ ಮೆಳನೀಲದ ನುಣ್ಣಿಮುರ್ದk ನಕ್ಷಮಂ | ಪತ್ತಿದ ಕಂಧರಂ ಮೃದುಸಟಾವಳಿ ಸುದ್ದಿ ನರಳ್ ಘೋಣವ || ದತ್ತಮನಂ ನಯಂಬಡೆದ ರೋಮಚಯಂ ನಿಮಿವೆ -ತ ವಾಳವು | ತ್ಯುತ್ತಮಲಕ್ಷಣಂ ಮೆನ ನಾರುವವಂ ಸದೆದಿತ್ಸನಾನೃಪಂ | ಸೊಗಸೆಸೆಯೆ ಬೆಂಗೆವಾಯ್ಕೆ | ಯ್ಯಗೆ ಮಡದಿಂದೌಂಕಿ ವಾಷೆಯಂ ಸಡಿಲೆ ಬಿಡಲಿ || ಮೃಗಕೌಶಿಕಸಂಭವವೇ || ಗಗತಿಯಿನೊಪ್ಪಿದುದಾತುರಂಗಮರತ್ನಂ || ಅಂತೆಸೆವ ಜಾತ್ಯಕ್ಷಮನೆನಗೆ ಕುಡಿಡಂ ವಿತತದೃಢಾಸನಂ ನವಖನಗುಣಾಂಕಿತವಿದ್ದ ದೃಶ್ಮಿ ಲೇ | ಪಿತಲಸದೂರು ಕಿಂಚಿದನುವ�ಮಜಾನು ಗಜಪ್ರಸನ್ನ ಸು | ಸ್ಥಿತತನುವೆನ್ನೊಳೊಪ್ಪೆ ಗತಿ ಧಾರೆ ಲಯಂ ಜವನುಣ್ಣು ಬಿಯಂ || ಕಿತವೆನಿಸಿರ್ಪ ಚಿತ್ರಗತಿಯಂ ಮದೆಂ ಸುಕುಮಾರಶೇಖರಾ ! ೪೦ ೩y ೩