ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦) ಅಭಿನವ ದಶಕುಮಾರಚರಿತ ರ್f ೨೦ s ಪುತ್ರನಿಯೋಗದ ಶಿಬಿಯಿಂ | ತೊತ್ರಂಗಳನುರಿಸಿ ಕಳದೆವಚ್ಛರಿಯಾಗಲಿ | ಅಂತವರಿರ್ಬಕ್ಕೆ ಕುಮಾರಶಿ ಪೋದರೆಂಬುದನಖದು ಕಡುದುಃಖದಿಂ ಪ) ಹಾರವರ್ನನಲ್ಲಿ ಇಳ ರ್ದು ಸಹೃದೇಶಮಾರ್ಗದೊಳೆ ಮಿಥಿಳಾಪುರಕ್ಕೆ ಪೋಗುತಿರ್ಖಿಗಳ - ಸಂಹಾರವರ್ನುತನಯಂ | ಬಾಹಾಬಲದಿಂದೆ ಮಿಥಿಳೆಯೊಳೆ ಪಟ್ಟವನಾಂ | ಶಾಹನಕೆ ಬಂದನುದ್ಧ ತ || ಸಾಹಸದಿಂದಂ ಪ್ರಹಾರವರ್ನನೊಳಾಗಳ | ಅಂತು ಒಂದು, ಜವದಿಂ ಮುಳಿದಾಗಳೆ ವಿಕ | ಟವರ್ಮನಾ೦ ಪ್ರಹಾರವರ್ಮನ ಸರ್ವ | ಸವನಂದು ಸಿಡಿದು ತನ್ನು || ತೃವದಿಂ ಮಿಥಿಳಾಪುರಕ್ಕೆ ಬಂದನಲಂನಿಂ | - ಅಂತು ಕೊಂಡು ಬಂದು ಪ್ರಹಾರವರ್ನನಂ ಪ್ರಿಯಂವದೆಯಂ ವಿಕಟ ದರ್ನು೦ ಸೆಖೆಗೆಯ್ದು ನೆಂದು ಮತ್ತಮಿಂತೆಂದಳೆ:- ಇಂದುಮುಖಿ ಪೂರ್ಣಕುಚೆ ಮ | ನೃಂದನೆ ಪ್ರವರಿಕೆ ಕಲ್ಪಸುಂದರಿತುಂ ಸೆಂ | ಒಂದಂದೋಲಗಿಸುತ್ತುಂ | ಬೆಂದೊಡಲಂ ಪೊರೆಯುತಿರ್ದಪಳಿ ನೋಡೀಗಳ | ೦೫ - ಅಂತೀವಿಕಟವರ್ನುನರನಿಯಪ್ಪ ಕಲ್ಪಸುಂದರಿಯನೆನ್ನ ಮಗಳ ಪ್ರಸ ರಿಕ ಸೇವೆಗೆ ಕಾರಣವಿಾತಾಣದಿಂ ತೊಲಗಲಾವಿದೆ, - ಈಪರಿಯವಸ್ಥೆಗಾಂ ಪರಿ | ತಾಪಂಬಟ್ಟಖಿಳಸಖ್ಯಮಂ ತೊಯಿದೀಗಳ | ತಾಪಸಿಯಾಗಿರ್ದಪೆನೆಂ ! ದಾಸರಿಣತವಲಸೆ ಹೇಳ್ಳ ಮುತ್ತಿಂತೆಂದಳೆ | -08 ೦೬