ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

pvr ಕವ್ರಕಲಾನಿಧಿ [ಆಶ್ವಾಸಂ ೧ಓ ದರದಿಂ ಕಳಿಂಗನಗರಿಗೆ | ತೆರಳಿನಿತಥ - ಸಿದ್ದಿಯೆಂದಳೆ ನದಿಂ ! ೧೫ - ಎಂದೆನ್ನಲ ಶಶಾಂಕಲೇಲೆ ತನ್ನ ನಗರಿಗೆ ತೆರಳಲೆಂದನಿಗ್ರಹಿಸಲನಂತರಂ ಕಿನ್ನ -ನಿಂತೆಂದು:- ಜಾಯಾಕಾಂತರ ನಿಚ್ಚ | ಕ್ಯಾಯಾಸಂ ನಿನ್ನ ಹೆಸರನೀಗಳ ಕಚಿದ | ಶ್ರೀಯತೆಗಾನೆ ಗೆಟ್ಟಿ ! ಶ್ರೇಯಸ್ಕರಕಾ ರ್ಪದೀಕ್ಷೆಯಂ ಎದೆಗೆಯ್ಯಾ | ಎನಲಾತಂಗಿಂತೆಂದೆಂ:- ಎನ್ನ೦ ಶಶಾಂಕಲೇಗಾ 1 ಕನ್ನಿಕೆಯಂ ಆಂಗನಗರಿಗೆ 'ವೈ # ಕಿನ್ನರ ನಡಸನಲಾತಂ | ತನ್ನಾ ಜೊಯಿನಾಗಟ್ಟಿನಲ್ಲಿ ನಿತಾಂತಂ | ೧೭ ಅ೦ತನ್ನ ಕ೦ಗಕನ್ನೆ ಯಂ ಕಿನ್ನರಂ ಕಂಗನಗರಿಯಲ್ಲಿರಿಸಿ ತಾಂ ತನ್ನ ದೇಶಕ್ಕೆ ತೆರಳ್ ಇತ್ತಲ ಕ೪ಂಗಕನೈ ತನ್ನ ಕನ್ಯಾನದಲ್ಲಿ ತನ್ನ ಸಖಿ ಚಂದ್ರಲೇಟಿ ! ನನ್ನ ಯ ಕಲದಲ್ಲಿ ನಿಖಿನಿ ತದನಂತರದಿಂ | ಕನ್ನೆ ಸಿಗಜನನಿಜನಕ | ರ್ಗನ್ನೆಟ್ಟನೆ ತಿಳುಹಲೆಯ್ದಿ ದ ರತ್ನಣೆಯಂ || nv ಅಲತಾಕೆ ರಾಯಾಲಯಕ್ಕೆಯ್ದಿ ತನಗಾಯತಿಯಿಂವಾದ ಸಂಕಟಸ್ಸಿತಿಯ ನಲುಹಿಯನಂತರಂ ತೆರಳಿದ ನೇಹದಿಂ ಧರನಾಥನ ನಂದನೆ ನಿಚ್ಚನಿಚ್ಛಲಾ 1 ದರಿಸಿಯನೇಳ ತಂತ್ರಿಗಳನ‌ದ ಗೀತರಸಾತಿರೇಕದಿಂ | ಸ್ಥಿರತರ 'oಗದಿಂ ಸಕಲಗಂಧದಿಸಿ:ಬೈಯುರ್ಗ೪೦ ಕಳಾ | ಧರೆ ನಲಿವನ್ನ ನೀತೆಲದಿನ್ನಲ್ಲಿರಿಸಿಟ್ಟ ೪೪ ಧಿನಾಯತಾ || ಅಂತಾನಲ್ಲಿರಲಾಕೆ ನಾಲ್ಕರಞ್ಚನಂ ಕಚಿಯ ಚಂದ್ರಲೇಖೆಯಾದಿಯಾದ ಸಖೀಜನಕ ಸಹಿತಂ, ೧೯