ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಅಭಿನವ ರಶಕುಮಾರಚರಿತೆ ೧nt ಅಂತು ಸೂರೊದಯವಾಗಲಾನ ದುವ್ಯಾಪಾರಮುಂ ತೀರ್ಚಿ ನವರ ೩ ರಂಜಿತನುಣಿನಯವೇದಿಕಾಸುಧಾಮಯಭಿಭಾಗದಿಂ, ಸ್ಪಟಿಕಪಪನ ೧ಘಟ್ಟ ತಕಟ್ಟನುತಳದಿಂ, ಕದಂಬಮಣಿಕಮನೀಯಲಂಬಿತಭೂಷಣದಿಂ, ದೀಪಿತಸೋಪಾನದಿಂ ಮೆರೆವಾಸನವುಂಟಪಕ್ಕೆ ಕಲ್ಪ ಸುಂದರಿಸಹಿತಂ ಬರಲೆನಗಿದಿರೇ ಪ್ರಧಾನಪಸಾಯಿತಸವತಸಂಧಿವಿಹಿನುಂಡಲಿಕನು ವೈ ಯರಾಜಪ್ರತರಾವತರಂ ತಂತಮ್ಮ ಸ್ಥಾನದೊಳೆ ಕುಳ್ಳಿರವೇಲಿತುಂ ಕ ಲ್ಪ ಸುಂದರಿಯುವಾನುಂ ನಿಂಹಾಸನವನಲಂಕರಿಸಿಯಾಂ ಕುಳ್ಳಿರ್ದು ಪ) ಧಾನರ ಮುಖಮಂ ನೋಡಿ, - ಮುನ್ನೆಡೆಗೊಂಡ ದುರ್ಗುಣಚಯಂ ವಿಕಟಾಂಗನದೆಯೇ ಪೋಗಿ ಸಂ! ಪನ್ನ ವೆನಲ್ಕೆ ಸದ್ದು ಇಗಣ೧೦ ಸುಭಗಾ'ಕೃತಿಯೆಂಬಿವೆ ನ್ಯೂ ೪ | ಗನ್ನೆ ಅನಿತ ದಕನುಗುಣಂಗಳನತೆ ನಿಜಕಾರವುಂ ನಗು | ಆನ್ನೆಸಗಿ ಸೇದೊಸೆದೆಂದೆನಿದಂ ನಲವಿಂ ಪ್ರಧಾನರೊಳೆ | ೧೦೦ - ಅದೆಂತೆನೆ:- ಮುನ್ನ ಮಾಳೋಚಿಸಿದ ರಹಸ್ಯಕಾರಮಂ ನೀಮಿಂತು ಗೆಯ್ದಿಮೆಂದು - ಮುನ್ನ ವಿಚಾರಿಸಿದ ಪೊಸ || ರನ್ನನನತಿಹೀನವಲ್ಪಮಂ ಕಾಣಲೈ | ಕಿನ್ನಾ ವಣಿಕೃತಿಯ ಚಿ || ತನ್ನ ಲಿವನಿಪಥ-ಮಿತ್ತು ಕೊಳ್ಳುದು ಮಣಿಯಂ | ಇರ್ಬಕ ಶೂರ್ದ ಕಾಂಚನ | ಗರ್ಬದಿನೋರ್ಬೊಬ್ರರೊಳೆ ನಿನಾದಿಸಿದವರ್ಗಿo | ದಿರ್ಬಾಗವನೆಸಗಿದರಾ | ಕೊರ್ಬ೦ ತರ್ಗಿಸುವೆನವರ್ಗ'ಳಂ ಕರೆಯೆಂದೆಂ | ಮುಳಿನಿಂ ಪಾಂಡಕಡೇಶವ | ನಲಿಯಲೆ ಬೇಡಿಗೆ ಬಹಳ ದುರ್ಭಿಕ್ಷದ ಕೊ | ಟಲೆಯಿಂದಲ್ಲಿಯ ಜನವಿ | ತಲೆ ಬರ್ಕು೦ ತನಗೆ ತಾನೆ ಸಮ್ಮುದದಿದಂ || ೧೦೩ ܘܩܘ ೧೦೨