ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܣܘܘ ಕಾವೈಕಲಾನಿಧಿ ఆర్విగం ೩೬ ೩೭ ಇತಂ ವನ್ನ ಪತಿಯ ತನು | ಜಾತ ಕಾನನದೊಳಾಂ ಬಿಸುಟ್ಟೆಡೆಯೊಳೆ ನಿ | ರ್ಭೀತಿಯಿನುಜ್ಜಿವಿಸಿ ದೇ । ಶಾಂತರಮುಖನಾಗಿ ಬಂದನಿದು ದಲೆ ಪುಣ್ಯಂ 9 ಎಂದು ಮೃದುವಾರಿಕೆಯನ್ನ ನೋಡಿ - ಮಿಕ್ಕೆ ಹಸಿವಿಂ ಚಕೋರಿಗ | ಳಜದಿಂ ಪಸರಿಸಿರ್ವ ಬೆಂಗಳ೦ನು | ಡಯ್ಯ ಸಲಾವಿದುಗುಟ್ಟಿಸು | ನಕ್ಕುಮೆನಲೆ ಸುರಿದಳಬಲೆ ಬಿಸುಗಣ್ಣನಿಯಂ - ಅಂತು ಶೋಕಿಸಲವಳಂ ಸಂತೈಸಿಯನಂತರವುಪಡಾರವರ್ನು೦ ಸುಖ ದೊಳಿರ್ದಸನೆಂಬ ಸಂತೋಷಮುನವಳ್ಳಿ ಮಾಡಿ ಬುಕಿ೦ತೆಂದೆಂ: - ನಿನ್ನೊಡೆಯಂ ಸುರೂಪಿಯೆ ಗುಣಜ್ಞನೆ ಕಾವುಕಳಾವಿಳಾಸಸಂ | ಸನ್ನನ ಅಂಗಸನ್ಮವಿಯೆ ನೀತಿನಿವಾಸನೆ ವಿಕ್ರಮಪ್ರಭಾ 1 ವೋನ್ನ ತಬಾಹುಸಾಹಸಿಯೆ ಸಜ್ಜನಸಂಗಿಯ ದೇವತಾರ್ಚನಾ | ಸನ್ನನೆ ಸೇರಿ ಪ್ರಸರಿಕೆ ಕೌತುಕಮುಪ್ಪಿನೆಗಂ ವಿಳಾವಿಸಿನೀ | ೩v - ಸುರತವಿನೋದದಿಂ ವಿಕಟವರ್ನನ್ಸನಂಗೆ ವಿದಗ್ಗೆ ಕಲ್ಪ ಸುಂ | ದರಿ ಮಿಗೆ ಕರ್ಪಳೇ ನಿನಗೆ ತನ್ನ ನುತಾಪವನೇನನಾದೊಡಂ ! ಪರಮರಹಸ್ಯದಿಂದುಸಿರ್ವ ಳೆ ನಿಜಮಂದಿರದೊಳೆ ಸ್ವತಂತ್ರ ಸಂ | ದರದೊಳಗಿರ್ಪಳೇ ಪದೆದು ಪೇಳೆನಗಂಬುಜಲೋಲಲೋಚನೇ || ೩ ಎಂಒಎದುವವಳಿಂತೆಂದಳಿ:- ಧರೆಗೆ ಕುರೂಪಿ ದುರ್ಗುಣಿ ಮನೋಭವಕೆ೪ನಿಕೃಓನಂಗದು || ರ್ಧರನದುರ್ವಿನೀತನನಿತಂ ವನಸ್ಸೆರಿಳಸನ್ನವಿಕ್ರಮಂ| ನಿರುಪಮದುಘ್ನಸಂಗಿ ಬಹುಮೂರ್ಖನಬೋಧಿತ ದುರ್ವಿವೇಕಿ ದು | ೯ರಿತನದಾವನೀವಿಕಟತರ್ಮನವೋಲೆ ಸುಕುಮಾರಶೇಖರಾ ೬ ೪೦ ವನಜಮುಖಿ ಕಲ್ಪ ಸುಂದರಿ | ಯನುದಿನವಾವಿಕಟವರ್ನುನಂ ಕಾಲೊಡಂ ||