ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತವಾಗಿರುವ ನೀತಿಯ ಸಾರಾಂಶ ; ಇವೇ ಮೊದಲಾದ ಸಂಗತಿ ಗಳನ್ನೆಲ್ಲಾ ಆಯಾ ಸ್ಮಳಗಳಲ್ಲಿ ವಿವರಿಸಿದ್ದೇನೆ. ಈ ಗ್ರಂಥವನ್ನು ಓದಿಸಿ ಕೇಳಿದ ಸಹನಕ್ಕಾಗಿ ಮ! ಸಬ್ಜಡ್ಡಿ ಲಕ್ಷ್ಮೀನಾರಯ್ಯನವರು, ಮೈಸೂರ ಸಿಟಿ ಮೇಜಿಸ್ಟ್ಟು ನು! ಬಸವಾರಾಧ್ಯರು, ವಿದ್ಯಾಭ್ಯಾಸದ ಇಲಾಖಾ ಆ, ಅ. ಮುಗಿ ರಾಮಸ್ವಾಮಯ್ಯನವರು, ಡಿ | ಸ್ಕೂಲ್ ಹೆ. ಮಾ. ನ || ರಘುನಾಥರಾಯರು, ಇವರುಗಳಿಗೆ ನಾನು ಕೃತಜ್ಞನಾಗಿದೇನೆ. ಮುಖ್ಯವಾಗಿ ಕನ್ನಡ ಭಾಷೆಯಲ್ಲಿ ಹುಟ್ಟುವ ಗ್ರಂಥಗಳ ಅಧಿ ಗಾಗಿ ಹೆಚ್ಚಾದ ಪ್ರಯತ್ನವನ್ನು ಮಾಡಿ ವಿಶೇಷವಾದ ಪ್ರೋತ್ಸಾ ಹವನ್ನು ಕೊಡುತ್ತಿರುವ ವಿದ್ಯಾಭ್ಯಾಸದ ಇಲಾಖಾ ಇ, ಜ. ರಾದ ಬಹದೂರ್ ಮುನಿ ಶಾಮಕಾವ್ ಎಂ. ಎ. ಯವರಿಗೆ ಈ ಮೂಲಕ ನನ್ನ ಕೃತಜ್ಞತೆಯನ್ನು ಪ್ರಕಾಶಮಾಡಿದೇನೆ. ಬೆಂಗಳೂರು, ಬಸವನಗುಡಿ, ಆನಂದ ಸ೦ಗಿ ನಾನು ಶು| ೧೫ | ಎಂ. ಎಸ್. ಪುಟ್ಟಣ್ಣ. ಭಾನುವಾರ.